ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 7:34am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:58pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 1:41pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:45pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:37pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (Jun 30 2008 - 9:59am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:43pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:50pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: Sunil Jayaprakash (May 12 2008 - 2:49pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: hamsanandi (May 13 2008 - 5:44am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 11 2008 - 5:03pm)

RSS:
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ತೆನ್ ಸರಿಯಾಗಿದೆ. ತಮಿೞಿನಲ್ಲಿ தென் ಎಂಬ ರೂಪವಿದೆ. ಅದು ಕನ್ನಡದಲ್ಲಿ ಅವಂ (ನಿಜವಾಗಿ ಅವನ್) ಈ ಅವನ್ ಎಂದು ಪೂರ್ತಿಯಾಗಿ ಹೇೞದೆ ಮೂಗಿನಲ್ಲಿ ಮೃದುವಾಗಿ ಉಚ್ಚರಿಸುತ್ತೇವೆ. ಇದು ಮ್ ಕೂಡ ಅಲ್ಲ. ಅವಂ ಬಂದಂ ಇದರಲ್ಲಿರುವ ನಕಾರ. ಹಾಗಾಗಿ ತೆನ್ ಸರಿಯಾದ ರೂಪ. ಹಾಗಾಗಿ ತೆನ್ನುಡಿ ಸರಿಯಾದ ರೂಪ.