ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅಡುಗೆಯ ಸಂಭ್ರಮ

May 13, 2008 - 11:54pm — ಗಣೇಶ

ಉ: ಅಡುಗೆಯ ಸಂಭ್ರಮ

ಗಣೇಶ's picture

ಇನ್ನೊಂದು ಗುಟ್ತಿನ ವಿಷಯ - ಮದುವೆಯಾಗಲಿರುವ ಗಂಡುಗಳಿಗೆ ಮಾತ್ರ-
ಮದುವೆಯಾದಾಗ, 'ನನಗೆ ಅಡುಗೆ ಬರುತ್ತದೆ..' ಎಂದು ತಪ್ಪಿ ಸಹ ಹೆಂಡತಿಯೆದುರು ಕೊಚ್ಚಿಕೊಳ್ಳಬೇಡಿ.

ಹೆಂಡತಿ ಅಡುಗೆಯನ್ನೇ ಮೆಚ್ಚಿ. ತಾಯಿಯ ಅಡುಗೆಯೊಂದಿಗೆ ಯಾವತ್ತೂ ಹೋಲಿಸಲು ಹೋಗಬೇಡಿ.

ಹೋಟಲ್ಲಿಗೆ ಹೆಂಡತಿ ಜತೆ ಹೋದಾಗ ಅರ್ಧಕ್ಕರ್ಧ ಬಿಡಿ (ಚನ್ನಾಗಿದ್ದರೂ!). 'ಉಪವಾಸ ಇದ್ದರೂ ತೊಂದರೆಯಿಲ್ಲ, ಇನ್ನು ಆ ಹೋಟಲ್ಲಿಗೆ ಹೋಗಲ್ಲ.' ಎಂದು ಬೈಯಿರಿ.

ಸಮಯ/ರಜೆ ಇದ್ದಾಗ ಅಡುಗೆಗೆ ಸಹಾಯ ಮಾಡಲು ಹೋಗಿ. ಈರುಳ್ಳಿ ,ಟೊಮೆಟೊ ಕಟ್ ಮಾಡಲು ಅರ್ಧ ಘಂಟೆ ತೆಗೆದುಕೊಳ್ಳಿ- ಕಣ್ಣೀರ ಕೋಡಿ ಹರಿಸಿ.( ಅನುಮಾನ ಬರುವಷ್ಟು ಓವರ್ ಅಕ್ಟಿಂಗ್ ಮಾಡಬೇಡಿ)

ಊಟ ಮಾಡುವಾಗ ಟಿ.ವಿ. ಹಾಕಬೇಡಿ. ಆ ದಿನದ ಸಾರು/ಪಲ್ಯ/ಸಾಂಬಾರ್‌ನಲ್ಲಿ ಏನೋ ಒಂದು ವಿಶೇಷ ಹುಡುಕಿ ಹೊಗಳಿ.

ಸದ್ಯಕ್ಕೆ ಇಷ್ಟು ನೆನಪಿಟ್ಟುಕೊಳ್ಳಿ.
-ಗಣೇಶ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅಡುಗೆಯ ಸಂಭ್ರಮ By: hpn (10 replies) May 12, 2008 - 5:44am
  • ಉ: ಅಡುಗೆಯ ಸಂಭ್ರಮ By: harshab (May 14 2008 - 7:55pm)
  • ಉ: ಅಡುಗೆಯ ಸಂಭ್ರಮ By: ಶ್ರೀನಿಧಿ (May 13 2008 - 2:46pm)
    • ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:19pm)
      • ಉ: ಅಡುಗೆಯ ಸಂಭ್ರಮ By: ಗಣೇಶ (May 13 2008 - 11:54pm)
        • ಉ: ಅಡುಗೆಯ ಸಂಭ್ರಮ By: ಶ್ರೀನಿಧಿ (May 14 2008 - 11:32am)
  • ಉ: ಅಡುಗೆಯ ಸಂಭ್ರಮ By: ರಾಮಕುಮಾರ್ (May 13 2008 - 12:11pm)
    • ಉ: ಅಡುಗೆಯ ಸಂಭ್ರಮ By: hpn (May 13 2008 - 12:28pm)
      • ಉ: ಅಡುಗೆಯ ಸಂಭ್ರಮ By: karthik (May 13 2008 - 2:27pm)
  • ಉ: ಅಡುಗೆಯ ಸಂಭ್ರಮ By: hamsanandi (May 13 2008 - 5:29am)
    • ಉ: ಅಡುಗೆಯ ಸಂಭ್ರಮ By: hpn (May 13 2008 - 12:31pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:48pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:47pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
ಇನ್ನಷ್ಟು


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator