ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: smurthygr (May 14 2008 - 8:10pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: Sunil Jayaprakash (May 14 2008 - 8:32am)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: Aravinda (May 14 2008 - 10:26pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: smurthygr (May 13 2008 - 7:26pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: smurthygr (May 13 2008 - 7:46pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: Aravinda (May 13 2008 - 11:03pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: smurthygr (May 13 2008 - 7:48pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: omshivaprakash (May 13 2008 - 11:28pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: smurthygr (May 13 2008 - 7:46pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: prasannasp (May 12 2008 - 3:32pm)
- ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ By: omshivaprakash (May 12 2008 - 4:41pm)

RSS:
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
ಹೌದು, ಹಾಗೇ ಆಗಿತ್ತು. firefox3 ನಿಲ್ಲಿಸಿದ ಮೇಲೆ firefox2 ಬಂತು. ಚಿತ್ರ ಬರದಿರಲು ಕಾರಣ ನಿಧಾನದ ಅಂತರ್ಜಾಲ ಇರಬಹುದೇನೋ? (broadband ಆದರೂ) ಕೆಲವೊಮ್ಮೆ ತುಂಬಾ ನಿಧಾನವಾಗಿರುತ್ತೆ. ಅಥವಾ login ಆಗದೆ ಸಂಪದ ಜಾಲಾಡಿದರೆ (browse ಮಾಡಿದರೆ) ಹೀಗಾಗುತ್ತೋ ಎನೋ?
ವಿಷಯ ತಿಳಿದ ಮೇಲೆ firefox ಎರದೂ ಆವೃತ್ತಿಗಳನ್ನು ಒಟ್ಟಿಗೇ ಓಡಿಸುವ ಅವಶ್ಯಕತೆಯೇನೂ ಇಲ್ಲ. ಆದರೂ ಹೇಗೆ ಓಡಿಸಬಹುದು ಅಂತ ತಿಳಿಸಿದ್ದಕ್ಕೆ ನನ್ನಿ!