ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 1:51pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:26pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 20 2008 - 12:37pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:52pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 20 2008 - 1:35pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:28am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:30pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:23pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:10pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 15 2008 - 9:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:12pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 5:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:29pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 14 2008 - 12:42pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 6:40pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:47pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:18pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:05pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 2:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 12 2008 - 6:16pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 3:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 12 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 8:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 11 2008 - 8:29pm)

RSS:
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಆ ಹೊಸ ಎತ್ತರಗಳನ್ನು ಕನ್ನಡ ಸಾಹಿತ್ಯ, ಸಂವೇದನೆ ಬೀಜರೂಪವಾಗಿ ಉಳಿಸಿಕೊಂಡೇ ಬಂದಿದೆ ಅಂತ ನನ್ನ ಅನಿಸಿಕೆ. ಆ ಹೊಸ ಎತ್ತರಗಳ ನೂರಾರು ವರುಶಗಳ ನಂತರ ಬಂದ ಸರ್ವದ್‍ನ್ಯನೇ ಇದಕ್ಕೆ ’ಸಾಕ್ಷಿ’.
ಯಾವುದೇ ಒಬ್ಬ ವೆಕ್ತಿ ಸಮುದಾಯವೊಂದನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯಲು ಜತನಗೈದಾಗ ಆ ಎತ್ತರಗಳಿಗೆ ಏರಿದವರ ಒಂದು ವರ್ಗ ಹುಟ್ಟಿಕೊಳ್ಳುವದು ಸಹಜ. ಅಸ್ಟಕ್ಕೆ ಆ ವೆಕ್ತಿಯದು ಜಾತಿಯೊಂದನ್ನು ಕಟ್ಟುವ ಯೋಜನೆಯಾಗಿತ್ತು ಅನ್ನುವ "ಸುಲಭ ತೀರ್ಮಾನ"ಕ್ಕೆ ಬಂದು ಬಿಡುವದೇ? ಬುದ್ದನ ಅನುಯಾಯಿಗಳು ಬೌದ್ದರಾದರು,ಹಂಗಂತ ಹೊಸ ಧರ್ಮವೊಂದನ್ನು ಕಟ್ಟಿ ಇದರಲ್ಲಿರುವವರು ಹಿಂಗಿಗೇ ಇರಬೇಕು ಅಂತ ನೇಮಗಳನ್ನು ವಿಧಿಸಿ, ಹೊದಲ್ಲೆಲ್ಲ ಗುಂಪುಗಾರಿಕೆ ಮಾಡುತ್ತ ಗೌತಮ ಹೋದ ಅಂದು ಬಿಡುವಿರಾ? ಬುದ್ದ ಅಂದ ಕೂಡಲೆ ನಮಗೆ ನೆನಪಾಗುವದು ಅವನ ’ಆಸೆಯೇ ಧುಕ್ಕಕ್ಕೆ ಮೂಲ’ ಅನ್ನುವ ಉಕ್ತಿಯೇ ಹೊರತು, ಆತ ಒಬ್ಬ ಬೌದ್ದ, ಬೇರೆ ದಮ್ಮದವನು, ಅವನ ಸಂಗತಿ ಏಕೇ ಅನ್ನುವ ತಿರಸ್ಕಾರವಲ್ಲ.
ಅದೇ ಬಗೆಯಲ್ಲಿ ಬಸವಣ್ಣ ಅಂದ ಕೂಡಲೆ ನೆನಪಾಗುವದು "ಕಾಯಕವೇ ಕೈಲಾಸ" ಎಂಬ ಉಕ್ತಿ. ವಚನಗಳ ತುಂಬೆಲ್ಲ ಇರುವ ಜಾತೀಯತೆಯನ್ನು ವಿರೋಧಿಸುವ ಮನೋಭಾವ ನಿಮಗೆ ಕಾಣಿದಿದ್ದುದು ಅಚ್ಚರಿ ಮೂಡಿಸುತ್ತದೆ.
ಮತ್ತು ನಿಮ್ಮ ಈ ಬರಹದ ಉದ್ದೇಶವನ್ನು ಕೇಳುವಂತೆ ಮಾಡುತ್ತದೆ.