'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಮುಂದಿನ ಅಕ್ಷರ ಪ್ರೆಡಿಕ್ಟ್ ಮಾಡುವ ಕೆಲಸವನ್ನ ಡ್ಯಾಶರ್ ಅನ್ನೋ ತಂತ್ರಾಂಶ ಆಗಲೇ ಸುಮಾರು ಮಟ್ಟಿಗೆ ಮಾಡುತ್ತದೆ. Wheels re-invent ಮಾಡುವ ಬದಲು ಇದರಲ್ಲಿರುವ ಮಾಡ್ಯೂಲುಗಳನ್ನೇ ಬಳಸಿ ಈ ಕೆಲಸಕ್ಕೆ ಒಗ್ಗುವಂತೆ ಉತ್ತಮಪಡಿಸಬಹುದು.
ಡ್ಯಾಶರ್ ಬಗ್ಗೆ ನಾನು ೨೦೦೫ ರಲ್ಲಿ ಇಲ್ಲೇ ಸಂಪದದಲ್ಲೇ ಬರೆದಿದ್ದೆ. -- ನನ್ನ ಬ್ಲಾಗ್: ಪರಿವೇಶಣ | PariveshaNa
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅನುಭವದ ಪಾಲೊಳು ವಿಚಾರ ಮಂಥನವಾಗೆ | ಜನಯಿಕುಂ ಜ್ಞಾನನವನೀತವೆ ಸುಖದಂ || ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ | ನಿನಗೆ ಧರುಮದ ದೀಪ -- ಮಂಕುತಿಮ್ಮ ||
— ಡಿ ವಿ ಜಿ
ಉ: ಅಕ್ಷರೋದಿ ಸೂತ್ರ
ಮುಂದಿನ ಅಕ್ಷರ ಪ್ರೆಡಿಕ್ಟ್ ಮಾಡುವ ಕೆಲಸವನ್ನ ಡ್ಯಾಶರ್ ಅನ್ನೋ ತಂತ್ರಾಂಶ ಆಗಲೇ ಸುಮಾರು ಮಟ್ಟಿಗೆ ಮಾಡುತ್ತದೆ. Wheels re-invent ಮಾಡುವ ಬದಲು ಇದರಲ್ಲಿರುವ ಮಾಡ್ಯೂಲುಗಳನ್ನೇ ಬಳಸಿ ಈ ಕೆಲಸಕ್ಕೆ ಒಗ್ಗುವಂತೆ ಉತ್ತಮಪಡಿಸಬಹುದು.
ಡ್ಯಾಶರ್ ಬಗ್ಗೆ ನಾನು ೨೦೦೫ ರಲ್ಲಿ ಇಲ್ಲೇ ಸಂಪದದಲ್ಲೇ ಬರೆದಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa