ಉ: ರವಿವರ್ಮನ ನಾಡಿನಲ್ಲೊ೦ದು ವಾರ
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: rashmi_pai (May 19 2008 - 4:43pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: ಸಂಗನಗೌಡ (May 20 2008 - 10:38pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: muralihr (May 19 2008 - 4:53pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: rashmi_pai (May 19 2008 - 4:43pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: Narayana (May 17 2008 - 2:00pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: srikanth (May 16 2008 - 10:01am)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: ಸಂಗನಗೌಡ (May 14 2008 - 5:26pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: venkatesh (May 15 2008 - 5:31am)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: madhava_hs (May 14 2008 - 2:45pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: Shivakumar.Revadi (May 14 2008 - 5:40pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: muralihr (May 14 2008 - 11:20pm)
- ಉ: ರವಿವರ್ಮನ ನಾಡಿನಲ್ಲೊ೦ದು ವಾರ By: Shivakumar.Revadi (May 14 2008 - 5:40pm)

RSS:
ಉ: ರವಿವರ್ಮನ ನಾಡಿನಲ್ಲೊ೦ದು ವಾರ
ಕೇರಳದಲ್ಲಿ ನಿರುದ್ಯೋಗ ಹೆಚ್ಚಾಗಲಿಕ್ಕೆ ಕಾರಣ ಅವರ ಕಮ್ಯೂನಿಸ್ಟ್ ಬೆಂಬಲಿತ ಯೂನಿಯನ್ ಗಳು. ಯೂನಿಯನ್ ಮಾಡುತ್ತಿದ್ದ ಕೆಲಸವನ್ನು ಈಗ ಮೆಷಿನುಗಳು ಮಾಡುತ್ತಿದ್ದರೂ ಅದಕ್ಕೂ ಯೂನಿಯನ್ನಿಗೆ ಕಪ್ಪ ಕೊಡಬೇಕು. (ಅದಕ್ಕೊಂದು ಹೆಸರಿದೆ.ಈಗ ನೆನಪಾಗುತ್ತಿಲ್ಲ)
ಹಾಗಾಗಿ ಇಲ್ಲಿ ಯಾವುದೇ ಕೈಗಾರಿಕೆ ಸ್ಥಾಪಿಸಲು ಉದ್ಯೋಗಪತಿಗಳು ಹಿಂದೆಮುಂದೆ ನೋಡುತ್ತಾರೆ. ಅಷ್ಟೇ ಅಲ್ಲ ಇದು ಬೇಸಾಯ ಕ್ಞೇತ್ರಕ್ಕೂ ವ್ಯಾಪಿಸಿದೆ. ಗದ್ದೆತೋಟದಲ್ಲಿ ಕೆಲಸಕ್ಕೆ ಕೂಲಿ ಕರೆಯಲಿಕ್ಕೆ ಯೂನಿಯನ್ ಅನುಮತಿ ಬೇಕಂತೆ.
ಬೆಳೆದು ನಿಂತ ಪೈರು ಕಟಾವ್ ಮಾಡಲಿಕ್ಕೆ ಯೂನಿಯನ್ ಬೇಗನೆ ಅನುಮತಿ ನೀಡದೆ , ಬೆಳೆಯೆಲ್ಲಾ ಮಳೆಗೆ ಸಿಕ್ಕಿ ಹಾಳಾಗಿ, ಆ ರೈತ ನಷ್ಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈಚೆಗೆ ಇಂಡಿಯಾಟುಡೆಯಲ್ಲಿ ವರದಿಯಾಗಿತ್ತು.
ಇದೆಲ್ಲಕ್ಕೂ ಮುಖ್ಯ ಕಾರಣ , ನನಗನ್ನಿಸುತ್ತದೆ, ಕೇರಳದ ಅತಿಹೆಚ್ಚಿರುವ ವಿದ್ಯಾವಂತಿಕೆ ಮತ್ತು ಕಮ್ಯೂನಿಸಂಗಳ ಒಟ್ಟು ಪರಿಣಾಮ. ಜನರೆಲ್ಲಾ ತಮ್ಮ ಹಕ್ಕುಗಳ ಬಗ್ಯೆ ಬಹಳ ಜಾಗೃತರು.
ಪಶ್ಚಿಮ ಬಂಗಾಳದ ಪರಿಸ್ಥಿತಿಯೂ ಇಂಥದ್ದೇ.
ಮುಸ್ಲಿಮರು ಜಾಸ್ತಿ ಎರಡೂ ಕಡೆ ಇರುವುದು ಬರಿಯ Incidental ಅನ್ನಿಸುತ್ತದೆ.