ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
- ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ ! By: Arunjavgal (May 18 2008 - 11:36pm)
- ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ ! By: venkatesh (May 19 2008 - 5:04am)
- ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ ! By: ahankari (May 18 2008 - 8:31pm)

RSS:
ಉ: ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
ತುಂಬಾ ಉತ್ತಮವಾದ ಸಲಹೆ .ಹಾಗೆ ಸ್ಕಾಚ್ ವಿಸ್ಕಿ ಬದಲು ಕಳ್ಳು ಮತ್ತು ನೀರಾ ದೊರೆಯುವಂತಾಗ ಬೇಕು. ಜೊತೆಗೆ ಉಪ್ಪಿನ ಕಾಯಿ ಮತ್ತು ಕಡಲೆ ಕಾಯಿ ಕಡ್ದಾಯವಾಗಿ ದೊರೆಯುವಂತಾಗ ಬೇಕು. ಈ ಬಗ್ಗೆ ಸರಕಾರ ಆದಷ್ತು ಬೇಗನೆ ಆದೇಶ ಹೊರಡಿಸಬೇಕೆಂದು ನಾಡಿನಾದ್ಯಂತ ಚಳುವಳಿ ಹೂಡಬೇಕು.