ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಕನ್ನಡವೂ ಸಂಸ್ಕೃತದ ಹಾಗೆ ಸತ್ತ ಭಾಷೆಯಾಗಿ ಬಿಡುವದೇನೋ

March 14, 2006 - 9:05pm — mahesh_b_s

ಕನ್ನಡವೂ ಸಂಸ್ಕೃತದ ಹಾಗೆ ಸತ್ತ ಭಾಷೆಯಾಗಿ ಬಿಡುವದೇನೋ

mahesh_b_s's picture

ನಾನು ಗಮನಿಸುತ್ತಲೆ ಇದ್ದೇನೆ.. ಬಹಳ ಜನರಿಲ್ಲಿ ಸಂಸ್ಕೃತವನ್ನು ಸತ್ತಭಾಷೆಯೆಂದು ಕರೆಯುತ್ತಿರುವರು.

ಈ ವಿಷಯವಾಗಿ ಹಲವು ಐತಿಹಾಸಿಕರ ಅಭಿಪ್ರಾಯಗಳನ್ನು, ವಾಸ್ತವಾಂಶಗಳನ್ನು ಗಮನಿಸೋಣ.
೧)ಸಂಸ್ಕೃತವು ಎಂದು ಬಹಳ ಜನರಿಂದ ದೈನಂದಿನವಾಗಿ ಸಂಭಾಷಿಸುವ ಭಾಷೆಯಾಗಿರಲಿಲ್ಲವೆಂದು ಹೇಳುವರು. ಇದನ್ನು ಪುಷ್ಟೀಕರಿಸಲು ಅವರು ನೀಡುವ ಉದಾಹರಣೆಗಳಲ್ಲೊಂದು...ಕಾಳಿದಾಸನ ನಾಟಕಗಳಲ್ಲಿ( ನಾನು ಓದಿರುವುದು "ಅಭಿಜ್ಙಾನ ಶಾಕುಂತಲ"ದ ಒಂದು ಭಾಗ ಮಾತ್ರ), ರಾಜರು, ಋಷಿಗಳು, ಬ್ರಾಹ್ಮಣರನ್ನು ಬಿಟ್ಟು ಉಳಿದ ಪಾತ್ರಗಳಾದ ಸ್ತ್ರೀಪಾತ್ರಗಳು, ಸೂತ ಮುಂತಾದ ಪಾತ್ರಗಳು ಪ್ರಾಕೃತದಲ್ಲಿ ಸಂಭಾಷಿಸುತ್ತವೆ.

೨)ಸಂಸ್ಕೃತವನ್ನು ಹೆಚ್ಚಾಗಿ ಕಾವ್ಯರಚನೆಯಲ್ಲಿ, ಆಡಳಿತದಲ್ಲಿ, ವಿಜ್ಙಾನದಲ್ಲಿ ಹೀಗೆ ಮುಂತಾದ ಮಾಹಿತಿ ಸಂಗ್ರಹಕ್ಕಾಗಿ ಬಳಸಿದರು.

೩)ಅದನೇ ಇದಲಿ, ಸಂಸ್ಕೃತ ಸಾಹಿತ್ಯವನ್ನು ಇಡೀ ಭಾರತಾದ್ಯಂತ ವ್ಯಾಸಂಗ ಮಾಡುವರು.

೪)ಇಂದಿಗು ಅತಿ ಹೆಚ್ಚು ದೇವಾಲಯಗಳಲ್ಲಿ ಸಂಸ್ಖೃತ ಶ್ಲೋಕದಿಂದಲೆ ಪೂಜೆ ನಡೆಯುವುದು.

೫)ದಿನಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಹಾಗು "ಸಂಪದ"ದಲ್ಲಿಯು ಸಂಸ್ಕೃತ ಸುಭಾಷಿತಗಳನ್ನು ಉದ್ಧರಿಸುವರು.

೬)ಕನ್ನಡ ಸಾಹಿತ್ಯವು ಮತ್ತು ಕನ್ನಡ ಸಾಹಿತ್ಯಾಸಕ್ತರು, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಾಸಕ್ತರಿಗಿಂತ ಕಡಿಮೆ ಸಂಖ್ಯೆಯಲ್ಲಿವೆ.

ಪರಿಸ್ಥಿತಿ ಹೀಗಿರುವಾಗ....

ಕನ್ನಡವು ಸಂಸ್ಕೃತದಂತಾದೀತೆ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು By: shreekant.mishrikoti (60 replies) February 24, 2006 - 6:44pm
  • ಪುಸ್ತಕಗಳನ್ನು ಏನು ಮಾಡಿದಿರಿ? By: pavanaja (Mar 11 2006 - 9:11pm)
    • ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: shreekant.mishrikoti (Mar 13 2006 - 11:38am)
      • Re: ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು . By: srivathsajoshi (Mar 13 2006 - 4:49pm)
        • ಭಾಷಾಶುದ್ಧಿಯ ಚರ್ಚೆ? By: shreekant.mishrikoti (Mar 14 2006 - 12:06pm)
          • ಕನ್ನಡವೂ ಸಂಸ್ಕೃತದ ಹಾಗೆ ಸತ್ತ ಭಾಷೆಯಾಗಿ ಬಿಡುವದೇನೋ By: mahesh_b_s (Mar 14 2006 - 9:05pm)
          • ಅನಿಸಿಕೆ By: mahesh_b_s (Mar 14 2006 - 9:05pm)
          • ಭಾಷಾಶುದ್ಧಿ ಬೇಕು By: mahesh_b_s (Mar 14 2006 - 2:14pm)
            • ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: ismail (Mar 14 2006 - 5:07pm)
              • Re: ಶುದ್ಧ ಭಾಷೆ ಬೇಕಿರುವುದು ಯಾರಿಗೆ? By: mahesh_b_s (Mar 14 2006 - 6:06pm)
                • ಶುದ್ಧತೆ? By: ismail (Mar 15 2006 - 6:29pm)
                  • Re: ಶುದ್ಧತೆ? By: srivathsajoshi (Mar 16 2006 - 4:44pm)
                    • ಅಪ ಪ್ರಯೋಗಗಳು By: mahesh_b_s (Mar 16 2006 - 5:33pm)
                      • ಅಪ ಪ್ರಯೋಗ By: shaamala (Jul 10 2006 - 10:07am)
                        • ಭಾಷೆ ಹರಿವ ನದಿಯಂತೆ By: ismail (Jul 10 2006 - 7:58pm)
                          • ಗೌತಮ ಬುದ್ಧರ ಮಾತಿದು By: ahoratra (Jul 10 2006 - 8:56pm)
                        • 'ವ್ಯಾಕರಣ : ತದ್ಧಿತ' By: benaka (Jul 10 2006 - 12:20pm)
                      • "ತೆ"ಗಳಿಕೆ By: ismail (Mar 18 2006 - 2:24pm)
                        • Re: "ತೆ"ಗಳಿಕೆ By: mahesh_b_s (Mar 19 2006 - 3:01pm)
                          • ಎಲ್ಲಾ "ತೆ" ಪ್ರಯೋಗಗಳು ಅಪಪ್ರಯೋಗಗಳಲ್ಲ! By: bhatpp (Mar 20 2006 - 2:33am)
                            • Re: ಎಲ್ಲಾ "ತೆ" ಪ್ರಯೋಗಗಳು ಅಪಪ್ರಯೋಗಗಳಲ್ಲ! By: mahesh_b_s (Mar 20 2006 - 9:51am)
                  • ಉ: ಶುದ್ಧತೆ? By: mahesh_b_s (Mar 15 2006 - 7:08pm)
                    • ಭಾಷಾ ಶುದ್ಧತೆಯಲ್ಲ, ಭಾಷಾ ಶುದ್ಧಿ. By: tksbhat (Mar 16 2006 - 1:13pm)
                      • Re: ಭಾಷಾ ಶುದ್ಧತೆಯಲ್ಲ, ಭಾಷಾ ಶುದ್ಧಿ. By: mahesh_b_s (Mar 16 2006 - 2:27pm)
                      • ವೈಯಾಕರಣಿಯ ಕಥೆ By: ರಾಮಕುಮಾರ್ (Mar 16 2006 - 1:44pm)
                        • ನಗೆ: ವೈಯಾಕರಣಿಯ ಕಥೆ By: mahesh_b_s (Mar 16 2006 - 2:47pm)
                    • ಭಾಷಾ ಶುದ್ಧಿ By: hpn (Mar 15 2006 - 7:31pm)
                      • Re: ಭಾಷಾ ಶುದ್ಧಿ By: mahesh_b_s (Mar 15 2006 - 7:54pm)
                        • Re: ಭಾಷಾ ಶುದ್ಧಿ By: srivathsajoshi (Mar 15 2006 - 8:06pm)
                          • :P By: hpn (Mar 15 2006 - 8:35pm)
            • ಉ:ಭಾಷಾಶುದ್ಧಿ ಬೇಕು- i-descriptive usage'ಉ By: (Mar 14 2006 - 4:15pm)
              • Re: ಉ:ಭಾಷಾಶುದ್ಧಿ ಬೇಕು- i-descriptive usage'ಉ By: mahesh_b_s (Mar 14 2006 - 5:48pm)
                • ಉ: i-descriptive usage'ಉ By: hpn (Mar 15 2006 - 7:22pm)
                  • Re: ಉ: i-descriptive usage'ಉ By: mahesh_b_s (Mar 15 2006 - 8:01pm)
        • Re: ಬೇಡದ. By: (Mar 13 2006 - 7:45pm)
          • ಉ: ಬೇಡದ By: srivathsajoshi (Mar 13 2006 - 7:57pm)
            • Re: ಉ: ಬೇಡದ By: mahesh_b_s (Mar 14 2006 - 8:22pm)
              • Re: ಉ: ಬೇಡದ By: srivathsajoshi (Mar 14 2006 - 9:19pm)
                • ನಡೆ By: mahesh_b_s (Mar 15 2006 - 7:32pm)
            • ವ್ಯಾಕರಣದ ಪುಸ್ತಕ By: honnung (Mar 14 2006 - 10:38am)
        • punಡಿತರಿಗೊಂದು ಪ್ರಶ್ನೆ By: pavanaja (Mar 13 2006 - 5:04pm)
          • ಬಾಲ By: mahesh_b_s (Mar 13 2006 - 8:04pm)
            • ಉ: ಬಾಲ By: srivathsajoshi (Mar 13 2006 - 8:49pm)
              • Re: ಉ: ಬಾಲ By: mahesh_b_s (Mar 13 2006 - 9:02pm)
                • Re: ಉ: ಬಾಲ By: srivathsajoshi (Mar 13 2006 - 9:15pm)
          • ಉ : punಡಿತರಿಗೊಂದು ಪ್ರಶ್ನೆ By: Sunil Jayaprakash (Mar 13 2006 - 7:37pm)
          • ಬಾಲ + ಕ = ಬಾಲಕ? By: srivathsajoshi (Mar 13 2006 - 7:27pm)
            • ಬಾಲಗ್ರಹ By: ಶ್ರೀನಿಧಿ (Mar 14 2006 - 1:34am)
              • Re: ಬಾಲಗ್ರಹ By: pavanaja (Mar 15 2006 - 8:30pm)
                • Re: ಬಾಲಗ್ರಹ By: srivathsajoshi (Mar 15 2006 - 10:35pm)
                  • Re: ಬಾಲಗ್ರಹ By: pavanaja (Mar 15 2006 - 10:56pm)
                • Re: ಬಾಲಗ್ರಹ By: mahesh_b_s (Mar 15 2006 - 8:53pm)
                  • ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: ಶ್ರೀನಿಧಿ (Mar 15 2006 - 9:49pm)
                    • Re: ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ By: pavanaja (Mar 15 2006 - 10:49pm)
                      • ತರಲೆ By: ಶ್ರೀನಿಧಿ (Mar 16 2006 - 3:57am)
                        • ನಗೆ: ತರಲೆ By: mahesh_b_s (Mar 16 2006 - 12:41pm)
                        • ಬಾಲಂಗೋಚಿ By: ಸುಚರ (Mar 16 2006 - 10:35am)
                          • ಉ:ಬಾಲಂಗೋಚಿ...ಸುಮ್ ಸುಮ್ಸುಮ್ನೆ ತರಲೆ By: Sunil Jayaprakash (Mar 16 2006 - 10:52am)
  • ಪುಸ್ತಕ ಕಳೆದುಕೊಳ್ಳುವ ಬಗೆ By: pavanaja (Feb 26 2006 - 9:19pm)
    • Re: ಪುಸ್ತಕ ಕಳೆದುಕೊಳ್ಳುವ ಬಗೆ By: srivathsajoshi (Feb 27 2006 - 9:42pm)
    • ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿ By: pavanaja (Feb 27 2006 - 10:22am)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 9:22am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 9:21am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 9:19am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 9:16am
  • palachandra
    ಉ: ಸಂಪದಿಗ ಅನಿಲ್ ಬ್ಲಾಗು ಕನ್ನಡಪ್ರಭದಲ್ಲಿ
    December 3, 2008 - 9:06am
  • shylaswamy
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:58am
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 8:57am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:52am
  • mahesha
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:47am
  • mahesha
    ಉ: ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
    December 3, 2008 - 8:45am
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator