ಉ: ಲಿನಕ್ಸನಲ್ಲಿ ಕನ್ನಡ
- ಉ: ಲಿನಕ್ಸನಲ್ಲಿ ಕನ್ನಡ By: smurthygr (Nov 13 2008 - 9:53pm)
- ಉ: ಲಿನಕ್ಸನಲ್ಲಿ ಕನ್ನಡ By: omshivaprakash (May 18 2008 - 12:54am)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 7:02pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:09pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:39pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 9:02pm)
- ಉ: ಲಿನಕ್ಸನಲ್ಲಿ ಕನ್ನಡ By: omshivaprakash (May 19 2008 - 12:10am)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 9:02pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:39pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 8:09pm)
- ಉ: ಲಿನಕ್ಸನಲ್ಲಿ ಕನ್ನಡ By: smurthygr (May 18 2008 - 7:02pm)

RSS:
ಉ: ಲಿನಕ್ಸನಲ್ಲಿ ಕನ್ನಡ
ಸೂಪರ್!
ಕೆಳಗಿನ ಕಮ್ಯಾಂಡನ್ನ ನೀವು ಕನ್ಸೋಲಿನಲ್ಲಿ ಉಪಯೋಗಿಸಿ, ಲಾಗ್ ಔಟ್ ಮಾಡಿ ಮರಳಿ ಲಾಗ್ ಇನ್ ಮಾಡಿದ್ದರೂ ಆಗಿತ್ತು. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಲಿ.
sudo im-switch -v -z en_US -s scim-bridge
ನಿಮ್ಮ ಉಬುಂಟುವಿನಲ್ಲಿ im-switch ಇಲ್ಲದಿದ್ದರೆ, ಇನ್ಸ್ಟಾಲ್ ಮಾಡಿಕೊಳ್ಳಿ. ಅದಕ್ಕೆ ಕೆಳಗಿನ ಸಾಲನ್ನ ಕನ್ಸೋಲಿನಲ್ಲಿ ಬಳಸಬೇಕು.
sudo aptitude install im-switch
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ