ಉ: ಸವಾಲೊಂದು ನಿನ್ನ ಮ್ಯಾಲ...
- ಉ: ಸವಾಲೊಂದು ನಿನ್ನ ಮ್ಯಾಲ... By: hamsanandi (May 19 2008 - 10:49pm)
- ಉ: ಸವಾಲೊಂದು ನಿನ್ನ ಮ್ಯಾಲ... By: hpn (May 20 2008 - 12:28am)
- ಉ: ಸವಾಲೊಂದು ನಿನ್ನ ಮ್ಯಾಲ... By: vinayudupa (May 20 2008 - 8:37am)
- ಉ: ಸವಾಲೊಂದು ನಿನ್ನ ಮ್ಯಾಲ... By: ಶ್ರೀನಿವಾಸ ವೀ. ಬ೦ಗೋಡಿ (May 20 2008 - 2:08pm)
- ಉ: ಸವಾಲೊಂದು ನಿನ್ನ ಮ್ಯಾಲ... By: vinayudupa (May 20 2008 - 3:46pm)
- ಉ: ಸವಾಲೊಂದು ನಿನ್ನ ಮ್ಯಾಲ... By: hpn (May 20 2008 - 8:51am)
- ಉ: ಸವಾಲೊಂದು ನಿನ್ನ ಮ್ಯಾಲ... By: ಶ್ರೀನಿವಾಸ ವೀ. ಬ೦ಗೋಡಿ (May 20 2008 - 2:08pm)
- ಉ: ಸವಾಲೊಂದು ನಿನ್ನ ಮ್ಯಾಲ... By: vinayudupa (May 20 2008 - 8:37am)
- ಉ: ಸವಾಲೊಂದು ನಿನ್ನ ಮ್ಯಾಲ... By: hpn (May 20 2008 - 12:28am)
- ಉ: ಸವಾಲೊಂದು ನಿನ್ನ ಮ್ಯಾಲ... By: mahesha (May 19 2008 - 8:36am)

RSS:
ಉ: ಸವಾಲೊಂದು ನಿನ್ನ ಮ್ಯಾಲ...
ಈ ಹಾಡಲ್ಲಿ ಗಮನಿಸಬೇಕಾದುದು...
೧) ಇದು ಇಸ್ಲಾಮ್ ದರುಮದವರ ಹಾಡು.. ( ನಮ್ ಬಾಸೇಲಿ ಸಾಬ್ರ ಹಾಡು )
೨) ಇದರಲ್ಲಿ ಹೇರಳ ಉರ್ದು ಒರೆಗಳ ಬೞಕೆ.
೩) ಆ ಕಡೆಯ ಮುಸ್ಲಿಮ್ರೂ ನಮಾಜೂ ಕೂಡ ಕನ್ನಡದಲ್ಲೇ ಮಾಡ್ತಾರಂತೆ..( ಕಲುಬುರುಗಿ ಕಡೆಯ ಒಬ್ಬರು ನನ್ನ ಜೊತೆ ಕೆಲಸ ಮಾಡ್ತಿದ್ದವರು ಹೇಳಿದ್ದು )
೪) ಇದು ನಮ್ಮ ಹಳ್ಳೀ ಹಾಡಿನ ಬಗೆಯಲ್ಲಿದೆ.
=====================================
ಮಾಯ್ಸ!