ಉ: ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು
- ಉ: ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು By: agilenag (May 19 2008 - 10:00am)
- ಉ: ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು By: venkatesh (May 19 2008 - 7:13am)

RSS:
ಉ: ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು
ತಮ್ಮ ಅನಿಸಿಕೆಗಳು ನೂರಕ್ಕೆ ನೂರರಷ್ಟು ಸರಿ.
ಮಕ್ಕಳ ಮುಗ್ದ ಮನೋಭಾವ, ನಿಷ್ಕಲ್ಮಶ ಪ್ರೀತಿ, ಸ್ನೇಹದ ನೋಟ ಇವು ಎಂತಹವರ ಮನಸ್ಸನ್ನಾದರೂ ಕ್ಷಣಾರ್ಧದಲ್ಲಿ ಸೆಳೆಯ ಬಲ್ಲವು. ಹಿಂದಿನ ಅರಿವಿಲ್ಲದ, ಮುಂದಿನ ಯೋಚನೆಯಿಲ್ಲದ ಆಗಿಂದಾಗಿನ ದುಃಖಾನಂದಾದಿಗಳನ್ನು ಆಗಿಂದಾಗ್ಯೆ ಅನುಭವಿಸಿಬಿಡುವ ಆ ಮಕ್ಕಳ ಮನೋಬಲವು ದೊಡ್ಡವರಿಗೆಲ್ಲಿ ಬರಬೇಕು. ಅವರಂತಹ ಮುಗ್ದ ಸ್ನಿಗ್ದ ಮನಸ್ಸಿನ ಮಾನವನಾಗಲು ಏಳೇಳು ಜನ್ಮದ ಪುಣ್ಯವಿರಬೇಕು.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಎ.ವಿ. ನಾಗರಾಜು