ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 3:27pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 20 2008 - 8:03am)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 19 2008 - 11:30am)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 2:50pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 19 2008 - 2:56pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 2:50pm)

RSS:
ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು
ಯಾವ ದಿವ್ಯ ದ್ರುಶ್ಟಿಯಿಂದ ಕಂಡ ಸಂಗತಿಗಳಿವು?
ಬಾಜಪಾಗೆ ಸರಳ ಬಹುಮತ
ನಮ್ ಕನ್ನಡ ನೆಲದಾಗೆ ೧೩% ಮುಸಲ್ಮನಾರು/ಸಾಬರಿದ್ದಾರೆ. ಜದ(ಜಾ) ಅತಿ ಹೆಚ್ಚು ಸಾಬರುನ್ನು ಎಲೆಕಶನ್ನಿಗೆ ನಿಲ್ಲಿಸಿದೆ. ಇವರ ಬೆಂಬಲವಿಲ್ಲದೇ ಕನ್ನಡ ನೆಲವನ್ನ ಆಳೋದು ಬಲು ಕಶ್ಟ.
ಇನ್ನು ಕರ್ನಾಟಕದಲ್ಲಿ ೧೬% ಒಕ್ಕಲಿಗರು, ೧೮% ಲಿಂಗಾಯರು ಇರೋದು, ಮಿಕ್ಕವರಲ್ಲಿ ಕುರುಬರು, ಈಡಿಗರು ದೊಡ್ಡ ಪಂಗಡವಾದರೂ ಪರಿಶಿಶ್ಟರು ಹೆಚ್ಚಿಗೆ ಇದ್ದಾರೆ. ಅವರ ಒಲವು ಬಾಜಪಾ ಕಡೆ ಇದ್ದಂತಿಲ್ಲ ( ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಬಾಜಪಾದಿಂದ ಕಾಂಗೈ ಸೇರಿದ್ದೇಕೆ? )
ಬಾಜಪಕ್ಕೆ ಬಹುಮತ ಅಂತ ಹೇಳ್ತಿರೋದು ’ಮೇಲ್ಜಾತಿಯವರೇ ಹೆಚ್ಚಿರು ಪತ್ರಿಕೆ ಮತ್ತು ಟೀವಿ ಚಾನಲ್ಲುಗಳು’ ಹೊರತು ಹೆಚ್ಚಿನವರಲ್ಲ... ಅಂತ ನಿಮ್ಮ ಹಾಗೆ ದಿವ್ಯದ್ರುಶ್ಟಿಯುಳ್ಳವರು ಹೇಳಿದ್ದನ್ನೂ ನನ್ನ ಕಿವಿ ಕೇಳಿದೆ. ಇನ್ನೊಬ್ಬರು ’ನೋಡಿ ಬಾಜಪ ಆಳ್ತಿರೋ ಜಯಪುರದಲ್ಲಿ ಬಾಂಬು ಸಿಡಿತು, ಗುಜರಾತಲ್ಲೂ ಬಾಜಪಾ ಆಳುವಾಗಲೇ ಗುಂಡಿಗಳು ಸಿಡಿದವು, ಈವರು ಆಳಿದ ಮಾರಾಶ್ಟ್ರ, ಉತ್ತರಪ್ರದೇಶ ಇಲ್ಲೇಲ್ಲ ಬಾಂಬು ಸಿಡಿತಯ್ತೆ. ಇನ್ನ ಇವರು ನಮ್ ಕರ್ನಾಟಕವನ್ನಾಳಿದ್ರೆ ಇಲ್ಲೂ ಅದೇ ಗತಿ ಆಗಬೈದು.. ರಾಮ ರಾಮ’ ಎಂದು ಬೂಪರೂ ಅವರೆ.
ಇವೆಲ್ಲ ದಿಟವಾಗಲೂ ಬೇಕಾ?
ಒಟ್ಟಿನಲ್ಲಿ ಈ ಸರತಿ ಮತ್ತೆ ಎಡವಟ್ಟು ನನ್ನ ಒಳನಿಸಿಕೆ.. ಇದನ್ನು "ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ" ಎಂಬ ಸತ್ಯವಾಕ್ಯದಂತೆ ಬರೆಯೋದು ದಿಟಕ್ಕೆ ಮೋಸ.
=====================================
ಮಾಯ್ಸ!