ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ನರಸಿಂಹ ಯಾರು ?

May 19, 2008 - 2:19pm — Sunil Jayaprakash

ಉ: ನರಸಿಂಹ ಯಾರು ?

Sunil Jayaprakash's picture

ಮಹೇಶ, ನೃಸಿಂಹ ಮತ್ತು ನರಸಿಂಹ ಇಬ್ಬರನ್ನೂ ತಳಕುಮೆಲಕು ಮಾಡಬಹುದು. ಮಾಧ್ವರದ್ದು "ನೃಸಿಂಹ", ಸ್ಮಾರ್ತರದ್ದು "ನರಸಿಂಹ" ಎಂದು ಬೇರೆಯಿಲ್ಲ. ಏಕೆಂದರೆ ಶಂಕರಾಚಾರ್ಯರ ಒಂದು ಕರಾವಲಂಬ ಸ್ತೋತ್ರದಲ್ಲಿ "ಶ್ರೀಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಮ್" ಎಂಬ ಸಾಲುಗಳು ಬರುತ್ತವೆ. ಹಾಡನ್ನು ಕೇಳಬೇಕಿದ್ದರೆ ಇಲ್ಲಿ ಚಿಟುಕಿ.

ವೈಭವ, ವಿನಯ,
ನೀವು ಯಾವುದಾದರೂ ನೃಸಿಂಹ ದೇವಳಕ್ಕೆ ಹೋದರೆ ನಿಮಗೆ ಯೋಗ, ಭೋಗ, ಉಗ್ರ ಅಂತಲೋ ನರಸಿಂಹ ಮೂರ್ತಿಗಳು ಕಾಣಸಿಗುತ್ತವೆ. ಆದರೆ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿರುವ "ಶಾಂತ ನರಸಿಂಹ ಮೂರ್ತಿ" ಒಂದು ರೀತಿ ವಿಶಿಷ್ಟವಾದದ್ದಾಗಿದೆ. ಸಾಧಾರಣವಾಗಿ, ಯಾವುದಾದರೂ ಮೂರ್ತಿಯ ಕಣ್ಣುಗಳಿಗೆ ಅಲಂಕಾರ ಮಾಡಿರದಿದ್ದರೆ, ಕಣ್ಣು ಅಷ್ಟಾಗಿ ನಮ್ಮನ್ನು ಸೆಳೆಯುವುದಿಲ್ಲ. ಕಣ್ಣಿನ ಆಕಾರ ಮೂಡಿಸಿರುವ ಗೆರೆಗಳು ಮಾತ್ರವೇ ಕಾಣುತ್ತದೆ. ಆದರೆ ಕಣ್ಣುಗುಡ್ಡೆಗಳು ಕಾಣಿಸುವುದಿಲ್ಲ, ಕಾಣಿಸಿದರೂ ಹೊಳಪಿರುವುದಿಲ್ಲ. ಆದರೆ ಬನವಾಸಿಯ ಮಧುಕೇಶ್ವರ ದೇವಳದಲ್ಲಿರುವ ಶಾಂತ ನರಸಿಂಹ ಮೂರ್ತಿಯ ಕಣ್ಣುಗಳು, ಯಾವುದೇ ಅಲಂಕಾರ ಮಾಡದಿದ್ದರೂ, ತನ್ನ ರಿಫ್ಲೆಕ್ಟೀವ್ ಗುಣದಿಂದಾಗಿ, ಕಣ್ಣುಗುಡ್ಡೆಗಳು ಹೊಳೆಯುತ್ತಿವೆಯೇನೋ ಅಂತನಿಸುತ್ತದೆ. ಮುಂದಿನ ಬಾರಿ ಬನವಾಸಿಗೆ ಹೋದರೆ, ಮಧುಕೇಶ್ವರನ ಜೊತೆಗೆ ಈ ಪುಟ್ಟ ಶಾಂತ ನರಸಿಂಹನ ರಿಫ್ಲೆಕ್ಟೀವ್ ಗುಣವನ್ನೂ ನೋಡಿಬನ್ನಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನರಸಿಂಹ ಯಾರು ? By: Sunil Jayaprakash (30 replies) May 19, 2008 - 11:02am
  • ಉ: ನರಸಿಂಹ ಯಾರು ? By: savithru (May 20 2008 - 12:44pm)
    • ಉ: ನರಸಿಂಹ ಯಾರು ? By: Sunil Jayaprakash (May 20 2008 - 9:38pm)
      • ಉ: ನರಸಿಂಹ ಯಾರು ? By: ಶ್ರೀನಿವಾಸ ವೀ. ಬ೦ಗೋಡಿ (Jun 2 2008 - 4:37pm)
      • ಉ: ನರಸಿಂಹ ಯಾರು ? By: savithru (Jun 2 2008 - 2:27pm)
      • ಉ: ನರಸಿಂಹ ಯಾರು ? By: madhava_hs (Jun 2 2008 - 2:19pm)
      • ಉ: ನರಸಿಂಹ ಯಾರು ? By: vinayudupa (May 21 2008 - 11:50am)
      • ಉ: ನರಸಿಂಹ ಯಾರು ? By: ಶ್ರೀನಿಧಿ (May 20 2008 - 10:09pm)
        • ಉ: ನರಸಿಂಹ ಯಾರು ? By: Sunil Jayaprakash (May 21 2008 - 2:36pm)
    • ಉ: ನರಸಿಂಹ ಯಾರು ? By: ಶ್ರೀನಿಧಿ (May 20 2008 - 3:19pm)
  • ಉ: ನರಸಿಂಹ ಯಾರು ? By: vinayudupa (May 19 2008 - 4:38pm)
    • ಉ: ನರಸಿಂಹ ಯಾರು ? By: Sunil Jayaprakash (May 20 2008 - 9:42pm)
      • ಉ: ನರಸಿಂಹ ಯಾರು ? By: vinayudupa (May 21 2008 - 11:35am)
    • ಉ: ನರಸಿಂಹ ಯಾರು ? By: hamsanandi (May 19 2008 - 9:43pm)
      • ಉ: ನರಸಿಂಹ ಯಾರು ? By: Sunil Jayaprakash (May 19 2008 - 10:33pm)
        • ಉ: ನರಸಿಂಹ ಯಾರು ? By: roopablrao (May 20 2008 - 10:34am)
          • ಉ: ನರಸಿಂಹ ಯಾರು ? By: mahesha (May 20 2008 - 10:53am)
            • ಉ: ನರಸಿಂಹ ಯಾರು ? By: mahesha (May 20 2008 - 11:13am)
              • ಉ: ನರಸಿಂಹ ಯಾರು ? By: Sunil Jayaprakash (May 20 2008 - 9:46pm)
                • ಉ: ನರಸಿಂಹ ಯಾರು ? By: mahesha (May 21 2008 - 8:26am)
              • ಉ: ನರಸಿಂಹ ಯಾರು ? By: hamsanandi (May 20 2008 - 12:37pm)
                • ಉ: ನರಸಿಂಹ ಯಾರು ? By: mahesha (May 20 2008 - 1:03pm)
        • ಉ: ನರಸಿಂಹ ಯಾರು ? By: Sunil Jayaprakash (May 19 2008 - 10:34pm)
  • ಉ: ನರಸಿಂಹ ಯಾರು ? By: Sunil Jayaprakash (May 19 2008 - 2:19pm)
    • ಉ: ನರಸಿಂಹ ಯಾರು ? By: mahesha (May 19 2008 - 2:25pm)
      • ಉ: ನರಸಿಂಹ ಯಾರು ? By: Sunil Jayaprakash (May 19 2008 - 10:48pm)
  • ಉ: ನರಸಿಂಹ ಯಾರು ? By: ವೈಭವ (May 19 2008 - 11:42am)
    • ಉ: ನರಸಿಂಹ ಯಾರು ? By: Sunil Jayaprakash (May 20 2008 - 9:52pm)
    • ಉ: ನರಸಿಂಹ ಯಾರು ? By: mahesha (May 19 2008 - 11:50am)
  • ಉ: ನರಸಿಂಹ ಯಾರು ? By: mahesha (May 19 2008 - 11:34am)
    • ಉ: ನರಸಿಂಹ ಯಾರು ? By: vinayudupa (May 19 2008 - 12:40pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
ಇನ್ನಷ್ಟು


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator