ಉ: ತುರುಸಿನ ವೋಟಿಂಗ್ ಅಂದರೇನು?
- ಉ: ತುರುಸಿನ ವೋಟಿಂಗ್ ಅಂದರೇನು? By: savithru (May 19 2008 - 6:01pm)
- ಉ: ತುರುಸಿನ ವೋಟಿಂಗ್ ಅಂದರೇನು? By: mahesha (May 20 2008 - 8:01am)
- ಉ: ತುರುಸಿನ ವೋಟಿಂಗ್ ಅಂದರೇನು? By: savithru (May 20 2008 - 1:03pm)
- ಉ: ತುರುಸಿನ ವೋಟಿಂಗ್ ಅಂದರೇನು? By: mahesha (May 20 2008 - 8:01am)
- ಉ: ತುರುಸಿನ ವೋಟಿಂಗ್ ಅಂದರೇನು? By: srivathsajoshi (May 19 2008 - 3:06pm)
- ಉ: ತುರುಸಿನ ವೋಟಿಂಗ್ ಅಂದರೇನು? By: mahesha (May 19 2008 - 3:10pm)

RSS:
ಉ: ತುರುಸಿನ ವೋಟಿಂಗ್ ಅಂದರೇನು?
ತುರುಸು ಪದಕ್ಕೆ ರಭಸ, ವೇಗ, ಪೈಪೋಟಿ, ಸ್ಪರ್ಧೆ ಎಂಬ ಅರ್ಥಗಳನ್ನು ವೆಂಕಟಸುಬ್ಬಯ್ಯನವರು ಕೊಟ್ಟಿದ್ದಾರೆ.
ಈ ಪದಕ್ಕೆ ’ತುರ್ತು’ , ’ತರಾತುರಿ’ ಮತ್ತು ’ತ್ವರಿತ’ ಕೂಡ ಸಂಬಂಧಿಸಿದವೇ ಇರಬಹುದು ಎಂದು ನನ್ನ ಅನಿಸಿಕೆ.