ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 3:27pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 20 2008 - 8:03am)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 19 2008 - 11:30am)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 2:50pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: mahesha (May 19 2008 - 2:56pm)
- ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು By: madhava_hs (May 19 2008 - 2:50pm)

RSS:
ಉ: ಕರ್ನಾಟಕ ಚುನಾವಣೆ-ಎರಡು ಹಂತಗಳು
ಮಹೇಶ್,
ಹೈದರಾಬಾದ್ ನಲ್ಲಿ, ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಬಾಂಬ್ ಬ್ಲಾಸ್ಟ್ ಗಳಾದವು.
ಪೋಟಾ ಕಾಯ್ದೆಯನ್ನು ರದ್ದು ಮಾಡಿದ್ದೇ ಕಾಂಗ್ರೆಸ್ಸಿಗರು. ಭಯೋತ್ಪಾದಕರ ವಿರುಧ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಲುವಾಗಿ ಇದ್ದ ಈ ಕಾಯ್ದೆ ಯನ್ನು ಅವರು ಏಕೆ ರದ್ದು ಮಾಡಿದರು? ನಿಮಗೆ ಇನ್ನೂ ಹೆಚ್ಚಿನ ಅರಿವು ಬೇಕಿದ್ದರೆ ಈ ಕೊಂಡಿಯನ್ನು ನೋಡಿ.
http://www.ourkarnataka.com/hosadigantha/red08.htm