ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ರವಿವರ್ಮನ ನಾಡಿನಲ್ಲೊ೦ದು ವಾರ

May 19, 2008 - 4:43pm — rashmi_pai

ಉ: ರವಿವರ್ಮನ ನಾಡಿನಲ್ಲೊ೦ದು ವಾರ

rashmi_pai's picture

ಲೇಖನ ಚೆನ್ನಾಗಿದೆ. ಆದ್ರೆ ಕೇರಳದವರಿಗೆ ತೆಂಗಿನ ಕಾಯಿ ಚಟ್ನಿ ಮಾಡಲಿಕ್ಕೆ ಬರುವುದಿಲ್ಲ ಅನ್ನೋದು ತಪ್ಪು. ನೀವು ಯಾವುದೋ ಹೋಟೆಲ್ ಕುಕ್ ನ ತಪ್ಪಿಗೆ ಕೇರಳಿಗರನ್ನು ದೂಷಿಸುವುದು ತಪ್ಪು. ನಾನು ಸ್ವತಃ ಕೇರಳದವಳಾದ ಕಾರಣವೇ ಹೇಳುತ್ತಿದ್ದೇನೆ ಕೇರಳದವ ಆಹಾರದಷ್ಟು ರುಚಿಯಾದುದು ಯಾವುದೂ ಇಲ್ಲ ಸ್ವಾಮೀ. ಸದ್ಯ ಒಂದು ವರ್ಷದಿಂದ ಚೆನ್ನೈಯಲ್ಲಿ ವಾಸವಾಗಿದ್ದು, ಇಲ್ಲಿನ ಆಹಾರವನ್ನು ಹೊಟ್ಟೆಗಿಳಿಸಲು ಪಾಡುಪಡುತ್ತಿರುವ ನನಗೆ ಕೇರಳದ ಆಹಾರ ಅಂದ್ರೆ ರುಚಿ ಹಾಗೂ ಆರೋಗ್ಯದಾಯಕ ಎಂಬುದು ಗೊತ್ತು.
ಆಮೇಲೆ ಕೇರಳದ ಸ್ಥಿತಿಗತಿಗೆಯ ಬಗ್ಗೆ..ಅಲ್ಲಿನ ಸ್ಥಿತಿಗೆ ಕೇವಲ ಕಮ್ಯುನಿಸ್ಟ್ ಸರಕಾರ ಮಾತ್ರ ಕಾರಣವಲ್ಲ. "ಇಂದು ನೀನು ನಾಳೆ ನಾನು" ಎಂಬ ರೀತಿಯಲ್ಲಿ ಕಾಂಗ್ರೆಸ್- ಕಮ್ಯುನಿಸ್ಟ್ ಪಕ್ಷಗಳು ಗದ್ದುಗೆಗೇರುತ್ತಲೇ ಇರುವುದರಿಂದಲೇ ಈ ಪರಿಸ್ಥಿತಿ ಬಂದೊದಗಿದೆ.

ಭಾಷೆಯ ಬಗ್ಗೆ ಹೇಳಿದ್ದೀರಲ್ಲಾ..ಅಲ್ಲಿನವರ ಉಚ್ಚಾರಣೆಯಲ್ಲಿ ವ್ಯತ್ಯಾಸವಿದೆ ಎಂಬುದು ನಿಜ. ಆದ್ರೆ ಕೇರಳಿಗರು ಭಾಷಾ ಸ್ನೇಹಿಗಳು. ಇಂಗ್ಲಿಷ್ ಮಾತ್ರ ಮಾತನಾಡಿ ಜಂಭಕೊಚ್ಚಿಕೊಳ್ಳುವುದಿಲ್ಲ. ಅದೇ ರೀತಿ ಮಲಯಾಳಂ ಜೊತೆ ವಿಪರೀತ ಇಂಗ್ಲಿಷ್ ಪದಗಳನ್ನು ಸೇರಿಸಿ "ಮಂಗ್ಲೀಷ್" ಮಾತನಾಡುವವರೂ ಕಡಿಮೆ!

ಹುಡುಗಿಯರು ಚುರುಕಿಲ್ಲಾ ಎಂದು ನೀವು ಯಾವ ಕಾರಣಕ್ಕಾಗಿ ಹೇಳುತ್ತೀರಿ?Smiling ಅಲ್ಲಿನ ಹುಡುಗಿಯರ ಮುಗ್ದೆಯರು ಅದೇ ರೀತಿ ಧೈರ್ಯ ಕೂಡಾ ಅವರಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ..ನಿಮಗೆ ಪ್ರೇಮ ಪತ್ರವನ್ನು ಕೊಡುವ ಧೈರ್ಯ ತೋರಿಸಿದ್ದಾರಲ್ಲಾ... ಇನ್ನೇನು ಬೇಕು?

ಉತ್ತಮವಾದ ಲೇಖನ ..ಸದಾ ಬರಯುತ್ತಿರಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರವಿವರ್ಮನ ನಾಡಿನಲ್ಲೊ೦ದು ವಾರ By: muralihr (11 replies) May 14, 2008 - 1:17pm
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: rashmi_pai (May 19 2008 - 4:43pm)
    • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: ಸಂಗನಗೌಡ (May 20 2008 - 10:38pm)
    • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: muralihr (May 19 2008 - 4:53pm)
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: rashmi_pai (May 19 2008 - 4:43pm)
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: Narayana (May 17 2008 - 2:00pm)
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: srikanth (May 16 2008 - 10:01am)
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: ಸಂಗನಗೌಡ (May 14 2008 - 5:26pm)
    • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: venkatesh (May 15 2008 - 5:31am)
  • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: madhava_hs (May 14 2008 - 2:45pm)
    • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: Shivakumar.Revadi (May 14 2008 - 5:40pm)
      • ಉ: ರವಿವರ್ಮನ ನಾಡಿನಲ್ಲೊ೦ದು ವಾರ By: muralihr (May 14 2008 - 11:20pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
  • mahesha
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:48am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:45am
  • mahesha
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 9:43am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:43am
  • savithasr
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:42am
  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
ಇನ್ನಷ್ಟು


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator