ಉ: ಸರ್ ಕಾಫೀ/ಟೀ???
- ಉ: ಸರ್ ಕಾಫೀ/ಟೀ??? By: mahesha (May 20 2008 - 7:59am)
- ಉ: ಸರ್ ಕಾಫೀ/ಟೀ??? By: Vinod Pattanshetti (May 20 2008 - 11:24am)
- ಉ: ಸರ್ ಕಾಫೀ/ಟೀ??? By: mahesha (May 20 2008 - 11:31am)
- ಉ: ಸರ್ ಕಾಫೀ/ಟೀ??? By: Vinod Pattanshetti (May 20 2008 - 11:24am)
- ಉ: ಸರ್ ಕಾಫೀ/ಟೀ??? By: Aravinda (May 19 2008 - 6:04pm)

RSS:
ಉ: ಸರ್ ಕಾಫೀ/ಟೀ???
ರೀ ವಿನೋದ್...
ಮೊದಲೇ ನೀವ್ ಏನೇನೋ ಕುಡಿದು ಬಂಡಿ ಓಡಿಸಿ ಪೋಲೀಸರ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದೀರ.
ಈಗ ಎಲ್ಲೆಲ್ಲೋ ಕಾಪಿ, ಟೀ ಕುಡಿಯೋದೇ?
ಬೇಕಾದರೆ ಆ ಹುಡುಗನಿಗೆ ದುಡ್ಡು ಕೊಡಿ, ಹಿಂಗೆ ಹಾದಿ ಬೀದೀಲಿ ಕುಡಿದು ಹದುಳಕ್ಕೆ ಕುತ್ತು ತಂದುಕೋಬೇಡಿ.
=====================================
ಮಾಯ್ಸ!