ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಏಕೆ ಹೀಗೆ ಅನಿಸುತ್ತದೆಯೋ!

May 20, 2008 - 6:59pm — ಸಂಗನಗೌಡ

ಉ: ಏಕೆ ಹೀಗೆ ಅನಿಸುತ್ತದೆಯೋ!

ಸಂಗನಗೌಡ's picture

ಎಲ್ಲರೂ ವಿಚಾರಗಳನ್ನು ತಿಳಿದುಕೊಳ್ಳುವ ದಿಟ್ಟಿಕೋನ ಅತವಾ perception ಬೇರೆ ಬೇರೆ ಇರುತ್ತದೆ. ನನ್ನ ಗೆಳೆಯನೊಬ್ಬ ಇದಾನೆ, ಏನೇ ಮಾತು ತೆಗೆದರೂ mind and conscience ಗಳಿಗೆ ಬಂದು ನಿಲ್‍ತಾನೆ. ಕೊಂಚ ವಿಚಾರ ಮಾಡಿದರೆ ಎಲ್ಲಾನೂ ಮೈಂಡ್ ಗೇಮ್ ಅಸ್ಟೇ. ಮನಸ್ಸು ನಲಿವಿನಲ್ಲಿದ್ದಾಗ ಎಂತ ಸಂತೆಯಲ್ಲಿದ್ದರೂ ಮನಸ್ಸು ಸಂತಸದಿಂದ ನಲಿಯುತ್ತಿರುತ್ತದೆ. ಮನಸ್ಸಿಗೇ ಏನೋ ಬೇಸರವಿದ್ದಾಗ, ಸಂತೆ ಗದ್ದಲ ಅನಿಸುತ್ತೆ, ಶಾಂತ, ನೀರವ ವಾತಾವರಣ irritating ಅನಿಸಿ, ಮಂದಿ ಇರುವ ಕಡೆ ಓಡಿ ಹೋಗೋಣ ಅನಿಸುತ್ತೆ.
ಅದು ಇರಲಿ, ಇಲ್ಲಿ ನೀವು ಹೇಳಬಯಸುತ್ತಿರುವದು, ಏನೇ ನಡೆದರೂ ಅದರ ಹಿಂದೇ ಕಾಣದ ಕೈಗಳ ಆಟವಿದೆ ಎಂದೇ? ಅಂತಾರಲ್ಲ, ಒಂದೊಂದು ಹುಲ್ಲಿನ ಕಡ್ಡಿಯೂ ದೇವರ ಬಯಕೆಯಿಂದಲೇ ಅಲುಗುವದು. ಮೊಟ್ಟಮೊದಲು ದೇವರು ಅಂದರೆ ಏನು? universal governing power(UGP) ಅದೇನಾ ದೇವರು? ದೇವರು ಅವರವರಿಗೆ ಅವರವರಂತೆ ತೋರುತ್ತಾನೆ. ದೇವರನ್ನು ನೆನೆಯಲು ಅವರವರಿಗೆ ಅವರದೇ ಕಾರಣಗಳಿರುತ್ತವೆ. ಕೆಲವರು ನೆನೆಯದಿದ್ದರೆ ಬವಣೆ, ತೊಂದರೆಗಳನ್ನು ಕೊಟ್ಟಾನೆಂದು ಅಂಜಿಕೆಯಿಂದ ನೆನೆಯುವರು. ಕೆಲವರು ಇಂತಿಂತ ಕಸ್ಟಗಳಿಂದ ದೇವರು ಪಾರು ಮಾಡಿದ, ಮುಂದೆಯೂ ಎಂತದೇ ತೊಂದರೆ, ತೊಡಕಿದ್ದಾಗ ಅಂವ ಪಾರು ಹಾಸುತ್ತಾನೆ ಅಂತ ಒಂದು ಉಪಕಾರ ನೆನೆಯುವ ತುಡಿತ(gratitude)ದಿಂದ ನೆನೆಯುತ್ತಾರೆ. ಆದರೆ ಆ ತೊಂದರೆ, ತೊಡಕು ಬಂದದ್ದಾದರೂ ಯಾರಿಂದ? ಅದಕ್ಕೂ ಹಲವು ಉತ್ತರಗಳನ್ನು ಮಂದಿ ಕಂಡುಕೊಂಡಿದ್ದಾರೆ, ಗ್ರಹಗತಿಗಳಿಂದ ಅಂತ ಕೆಲವರೆಂದರೆ, ಪಾಪ ಕರ್ಮದಿಂದ ಅಂತ ಕೆಲವರು, ಹುಟ್ಟಿನಿಂದ ಅವರು ಅವರಿಗಾದ ತೊಂದರೆಗೆ ಸರಿದೂಗಬಲ್ಲ ತಪ್ಪನ್ನೇ ಮಾಡಿಲ್ಲದವರಾಗಿದ್ದರೆ, ಹಿಂದಿನ ಹುಟ್ಟಿನಲ್ಲಿ ಮಾಡಿದ ಪಾಪ ಅಂತ ಮತ್ತೊಂದು ಉತ್ತರ. ಹಿಂದಿನ ಜನುಮ ಕಂಡವರಾರು?
ಅದು ಸರಿ, ದೇವರ ಬಯಕೆ ಇಲ್ಲದೇ ಹುಲ್ಲು ಕಡ್ಡಿಯೂ ಅಲುಗದೆಂದ ಮೇಲೆ, ನಮಗೊದಗುವ ಬವಣೆಗಳೂ ದೇವರ ಬಯಕೆಯಿಂದಲೇ ಅಂತ ಆಯ್ತಲ್ಲ. ಕೆಟ್ಟದ್ದನ್ನು ಬಯಸುವ ದೇವರು ಅದೆಂತ ದೇವರು? ಅನಿಸಬಹುದಲ್ಲ? ನಮ್ಮ ಬದುಕಿನಲ್ಲಿ ಹೀಗೀಗೇ ನಡೆಯಬೇಕೆಂಬುದನ್ನು ದೇವರು ಆಗಲೇ ತೀರ್ಮಾನಗೈದು, ಕಡತಗಳಲ್ಲಿ maintain ಮಾಡಿ ಇಟ್ಟಿರುವದಾದಲ್ಲಿ, ಏನನ್ನೇ ಆಗಲಿ, ತಲುಪಲು ನಾವು ಹೆಣಗುವದೇಕೆ? ಎಲ್ಲಾನೂ ನಮ್ಮ ಸೊಂತ ಜತನ(ಪ್ರಯತ್ನ)ದಿಂದ ಅಸ್ಟೇ ಸಿಗುವದೇ? ದೇವರ(ಅತವಾ ಬೇರೇ ಎನೇ ಅನ್ನಿ..) ಕೈವಾಡವೇನೂ ಇರುವದಿಲ್ಲವೇ? ಎಸ್ಟೋ ಸಲ, ನಮ್ಮ ಬಯಕೆಯ ಮೇಲ್ ಒಂದನ್ನು ದೇವರಿಗೆ ಕಳಿಸಿ ಸುಮ್ಮನಿರುತ್ತೇವೆ, ಅದೆಂಗೋ ನಮ್ಮ ಆ ಬಯಕೆ ಈಡೆರಿರುತ್ತದೆ, ಅದರ ಬಗ್ಗೆ ದಿಟವಾಗಿ ಬೆರಗು ಮೂಡುತ್ತದೆ. ನನ್ನ ಆಸೆ ಇಸ್ಟು ಲಗುನೇ(ಬೇಗನೆ) ಈಡೆರುತ್ತದೆ ಅಂತ ಅನಿಸೇ ಇರಲಿಲ್ಲ ಅಂತೀವಲ್ಲ, ಆಗ ಇದೆಲ್ಲ ದೇವರ ದಯೆ ಅನ್ನುವ ಮಾತು ತನ್ನಿಂತಾನೆ ಹೊರಬರುತ್ತದಲ್ಲವೇ?

Quote:
ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ.

ಒಂದೊಂದು ನಡೆ(incident) ಹಿಂದೆ ಅದಕ್ಕೆ ಕಾರಣವಾದ ನಡೆಗಳ ಸರಪಳಿಯೇ ಇರುತ್ತದೆ. ಆದರೆ ಇವೆಲ್ಲ ಏಕೆ ನಡಿಯಿತೆಂದು ಕೇಳಿದಾಗ ಅದರ ಹಿಂದೆ ಯಾವುದೋ ಶಕುತಿಯ ಕೈವಾಡ ಇರಬೇಕು ಅನಿಸುತ್ತದೆ. ಅದನ್ನು ನೆನೆದಾಗ ದಿಟವಾಗಿ ಅಚ್ಚರಿಯಾಗುತ್ತದೆ. ಆ ಬೆರಗು ಎಸ್ಟು ಮೊಗೆದರೂ ಹೋಗದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (65 replies) May 20, 2008 - 4:06pm
  • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 30 2008 - 3:32pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 5:06pm)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 30 2008 - 5:10pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: Sunil Jayaprakash (May 28 2008 - 2:29pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 3:23pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: Sunil Jayaprakash (May 28 2008 - 2:13pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: mananthprabhu (May 28 2008 - 2:45pm)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: Sunil Jayaprakash (May 28 2008 - 2:55pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: madhava_hs (May 28 2008 - 12:09pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 3:31pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 26 2008 - 4:01pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 11:06am)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 29 2008 - 1:07pm)
        • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 30 2008 - 11:33am)
          • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 11:37am)
            • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 30 2008 - 11:48am)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 11:54am)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: ಸಂಗನಗೌಡ (May 30 2008 - 6:33pm)
            • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 11:45am)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 30 2008 - 11:51am)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 12:25pm)
                  • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 12:47pm)
                    • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 1:03pm)
                      • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 1:10pm)
                        • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 2:10pm)
                          • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 2:17pm)
                            • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 4:59pm)
                              • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (Jun 2 2008 - 8:12am)
                    • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 12:56pm)
                      • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 1:06pm)
                        • ಉ: ಏಕೆ ಹೀಗೆ ಅನಿಸುತ್ತದೆಯೋ! By: ಸಂಗನಗೌಡ (May 30 2008 - 6:19pm)
                        • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 1:14pm)
                          • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 1:31pm)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 11:56am)
                  • ಉ: ಏಕೆ ಹೀಗೆ ಅನಿಸುತ್ತದೆಯೋ! By: savithru (May 30 2008 - 12:26pm)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 30 2008 - 11:49am)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 26 2008 - 1:07pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 3:27pm)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 27 2008 - 8:11am)
        • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 11:04am)
          • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 27 2008 - 11:14am)
            • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 12:52pm)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 27 2008 - 1:14pm)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 11:06am)
                  • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 28 2008 - 11:37am)
                    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 3:36pm)
                      • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 29 2008 - 12:56pm)
            • ಉ: ಏಕೆ ಹೀಗೆ ಅನಿಸುತ್ತದೆಯೋ! By: roopablrao (May 27 2008 - 12:40pm)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 12:59pm)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: roopablrao (May 27 2008 - 1:04pm)
                  • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 11:13am)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 26 2008 - 3:37pm)
        • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 11:02am)
          • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 27 2008 - 11:12am)
            • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 27 2008 - 12:50pm)
              • ಉ: ಏಕೆ ಹೀಗೆ ಅನಿಸುತ್ತದೆಯೋ! By: mahesha (May 27 2008 - 1:03pm)
                • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 28 2008 - 11:15am)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: uniquesupri (May 22 2008 - 8:07am)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 12:55pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: vikashegde (May 21 2008 - 5:44pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 12:51pm)
      • ಉ: ಏಕೆ ಹೀಗೆ ಅನಿಸುತ್ತದೆಯೋ! By: vikashegde (May 26 2008 - 1:02pm)
        • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 3:29pm)
  • ಉ: ಏಕೆ ಹೀಗೆ ಅನಿಸುತ್ತದೆಯೋ! By: ಸಂಗನಗೌಡ (May 20 2008 - 6:59pm)
    • ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 12:45pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator