ಉ: ಶ್ರೀಬಸವೇಶ್ವರರ ವಚನಗಳು
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 3:44pm)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 2:45pm)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 21 2008 - 2:50pm)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 2:58pm)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 21 2008 - 3:43pm)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 3:50pm)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 22 2008 - 8:18am)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (Jul 29 2008 - 6:28am)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 22 2008 - 8:18am)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 3:50pm)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 21 2008 - 3:43pm)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 2:58pm)
- ಉ: ಶ್ರೀಬಸವೇಶ್ವರರ ವಚನಗಳು By: kannadakanda (May 21 2008 - 2:49pm)
- ಉ: ಶ್ರೀಬಸವೇಶ್ವರರ ವಚನಗಳು By: mahesha (May 21 2008 - 2:50pm)
- ಉ: ಶ್ರೀಬಸವೇಶ್ವರರ ವಚನಗಳು By: ಸಂಗನಗೌಡ (May 13 2008 - 5:58pm)
- ಉ: ಶ್ರೀಬಸವೇಶ್ವರರ ವಚನಗಳು By: sushil (May 18 2008 - 1:15am)
- ಉ: ಶ್ರೀಬಸವೇಶ್ವರರ ವಚನಗಳು By: csomsekraiah (May 11 2008 - 12:55pm)
- ಉ: ಶ್ರೀಬಸವೇಶ್ವರರ ವಚನಗಳು By: muralihr (May 10 2008 - 9:16pm)
- ಉ: ಶ್ರೀಬಸವೇಶ್ವರರ ವಚನಗಳು By: sushil (May 12 2008 - 11:25am)
- ಉ: ಶ್ರೀಬಸವೇಶ್ವರರ ವಚನಗಳು By: csomsekraiah (May 10 2008 - 4:08pm)
- ಉ: ಶ್ರೀಬಸವೇಶ್ವರರ ವಚನಗಳು By: muralihr (May 9 2008 - 1:58pm)

RSS:
ಉ: ಶ್ರೀಬಸವೇಶ್ವರರ ವಚನಗಳು
ವಚನಸಾಹಿತ್ಯ ಸಂಪೂರ್ಣವಾಗಿ ಶಿಷ್ಟ ಸಾಹಿತ್ಯ. ದಾಸರ ಸಾಹಿತ್ಯದಂತೆ ಸಂಪೂರ್ಣ ಆಡುಮಾತಲ್ಲ. ಆದರೆ ಶರಣರು ಎಲ್ಲಾ ಜನ ಮಾತಾಡುವ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಂಡರು. ಹಾಗಾಗಿ ಶಿಷ್ಟ ಸಾಹಿತ್ಯವಾದ್ದಱಿಂದ ಆ ಕಾಲದಲ್ಲಿ ’ರ’ ಮತ್ತು ’ಱ’ ನಡುವೆ ಉಚ್ಚಾರ ಭೇದವಿತ್ತು.
ಇಲ್ಲಿ ಉದಾಹರಿಸಿರುವ ವಚನಗಳಲ್ಲಿ ಕೆಲವು ತಪ್ಪುಗಳನ್ನು ಹೇೞುತ್ತಿದ್ದೇನೆ. ಇದನ್ನು ಎಲ್ಲಾ ಕನ್ನಡಿಗರೂ ಗಮನಿಸಬೇಕು.
’ತನ್ನರಿವಿನಾ’ ತಪ್ಪು ಸರಿಯಾದ ರೂಪ ’ತನ್ನಱಿವಿನ’
’ತಾನರಿದವಂಗೆ’ ಬದಲು ’ತಾನಱಿದವಂಗೆ’
’ಬೇರೆ’ ಬದಲು ’ಬೇಱೆ’
’ನಿಮ್ಮನರಿದವಂಗೆ’ ಬದಲು ’ನಿಮ್ಮನಱಿದವಂಗೆ’
’ನಿಮ್ಮದೆಂದರಿದ’ ಬದಲು ’ನಿಮ್ಮದೆಂದಱಿದ’