ಉ: ಚಾಗದ ಭೋಗದಕ್ಕರದ...
- ಉ: ಚಾಗದ ಭೋಗದಕ್ಕರದ... By: kannadakanda (Jun 13 2008 - 11:03am)
- ಉ: ಚಾಗದ ಭೋಗದಕ್ಕರದ... By: thewiseant (May 22 2008 - 10:14am)
- ಉ: ಚಾಗದ ಭೋಗದಕ್ಕರದ... By: cmariejoseph (May 22 2008 - 5:18pm)
- ಉ: ಚಾಗದ ಭೋಗದಕ್ಕರದ... By: kannadakanda (Jun 6 2008 - 2:31pm)
- ಉ: ಚಾಗದ ಭೋಗದಕ್ಕರದ... By: cmariejoseph (May 22 2008 - 5:18pm)
- ಉ: ಚಾಗದ ಭೋಗದಕ್ಕರದ... By: keshavamurali (May 22 2008 - 9:59am)
- ಉ: ಚಾಗದ ಭೋಗದಕ್ಕರದ... By: keshavamurali (May 22 2008 - 10:04am)
- ಉ: ಚಾಗದ ಭೋಗದಕ್ಕರದ... By: ಕರಿ ತವಳೆ (May 21 2008 - 8:26pm)
- ಉ: ಚಾಗದ ಭೋಗದಕ್ಕರದ... By: kannadakanda (Jun 6 2008 - 2:20pm)
- ಉ: ಚಾಗದ ಭೋಗದಕ್ಕರದ... By: anivaasi (May 22 2008 - 9:15am)

RSS:
ಉ: ಚಾಗದ ಭೋಗದಕ್ಕರದ...
ಪದ್ಯ ಸ್ವಲ್ಪ ನೆನಪಿದೆ. ಆದರೆ ಯಾವ ಸಾಲಲ್ಲಿ ಯಾವ ಪದಗಳು ಬರಬೇಕೋ ಸರಿಯಾಗಿ ನೆನಪಿಲ್ಲ.
ಇಲ್ಲಿ ಮೂರು ಸಾಲ್ಲಲ್ಲಿ ಬರೆದಿದ್ದೇನೆ, ಆದರೆ ಅದು ಇರೋದು ನಾಲ್ಕು ಸಾಲುಗಳು.
ಚಾಗದ ಭೋಗದಕ್ಕರದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಿಸರೇ ಮಾನಿಸರ್
ಅಂತವರಾಗಿ (??) ಪುಟ್ಟಲೇನಾಗಿಯುಮೇನೋ ತೀರ್ದಪುದೇ ತೀರ್ದೊಡಂ
ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್.