ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಟಿ: ನೀವು ಸರಿ

March 15, 2006 - 2:53pm — mahesh_b_s

ಉ: ಟಿ: ನೀವು ಸರಿ

mahesh_b_s's picture

Sunil Jayaprakash wrote:
tvsrinivas41 wrote:
ನೀವು ಹೇಳುತ್ತಿರುವುದು ಸರಿ ಇದೆ. ವ್ಯಾಕರಣದಲ್ಲಿ ನಿಮಗೆ ಸರಿಸಾಟಿಯಾಗಿ ನಿಲ್ಲಬಲ್ಲವರು ಯಾರು ಅಂದ್ರೆ - ನಮ್ಮ ಸುನೀಲ ಅವರೇ. ಒಂದು ಗಮನಿಸಿದ್ದೀರಾ? ಸಾಮಾನ್ಯವಾಗಿ ಕವಿಗಳು (ಕಪಿ ಅಂದರೂ ಅನ್ನಬಹುದು) ವ್ಯಾಕರಣದಲ್ಲೀ ವೀಕು. ತಲೆಗೆ ಬಂದದ್ದನ್ನು ತಡೆಯಲಾಗದೇ ವ್ಯಕ್ತಪಡಿಸಿಬಿಡ್ತಾರೆ. ಈ ರೀತಿ ಎಡವಿದ್ದನ್ನು ನಡಿಗೆಯ ಪರಿ ಗೊತ್ತಿರುವ ವೈಯಾಕರಣಿ ಮಾತ್ರವೇ ತಿಳಿಯುವುದು. http://asraya.net
ಯಾರಿವರು. ಅವರನ್ನು ನಮ್ಮ ಸಂಪದಕ್ಕೆ ಸದಸ್ಯರಾಗಲು ಮನವೊಲಿಸಿ ಅವರನ್ನು ನಮ್ಮ ಮಹೇಶರವರೊಡನೆ ಚರ್ಚೆ ಏರ್ಪಡಿಸೋಣ. ಅಂದಹಾಗೆ ನನ್ನ ಹೆಸರು ಕೂಡ ಸುನಿಲ ಆಗಿರುವುದರಿಂದ, ಸ್ಪಷ್ಚತೆಗಾಗಿ ಹೇಳಿಬಿಡುತ್ತೇನೆ. ನಾನು ವ್ಯಾಕರಣ ಪಂಡಿತ ಖಂಡಿತ ಅಲ್ಲ. ನಿಮಗೆ ಗೊತ್ತಿರುವ ಹಾಗೆ ನನಗೂ ಕೂಡ ಲೋಪ, ಆಗಮ, ಆದೇಶ ಗಳಷ್ಚೇ ಗೊತ್ತಿರೋದು. ಬಹುಶಃ ಓಎಲ್ಎನ್ ರವರು ಸಹಾಯಕ್ಕೆ ಬಂದು ಸಮಸ್ಯೆಗಳನ್ನು ಬಿಡಿಸಬಹುದು.

ನನ್ನ ಹೆಸರು ಇಲ್ಲಿ ಉಲ್ಲೇಖವಾಗಿರುವುದರಿಂದ...ಒಂದು ಮಾತು.

ಈಗಿರುವ ಅಗಾಧ ಕನ್ನಡ ಮತ್ತು ಸಂಸ್ಕೃತಗಳ ಸಾಹಿತ್ಯವೆಂಬ ದಟ್ಟಡವಿಯ ಒಳಹೊಕ್ಕಿ ನೋಡಲು ವ್ಯಾಕರಣವೆ ದಾರಿದೀಪ, ಮಾರ್ಗಸೂಚಿ. ಚರ್ಚೆ ಮತ್ತು ತರ್ಕಗಳಿಂದಲೆ ಎಲ್ಲ ಗೊಂದಲಗಳು ಪರಿಹಾರವಾಗುವುವು.

ಇರಲಿ... ಆ ಮಹಾಶಯರಿಂದ ನಾವು ಹೊಸ ಸಂಗತಿಗಳನ್ನು ಕಲಿಯೋಣ.

 

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನಾವುಗಳೇ ಹೀಗೆ! By: sinchanabhat (6 replies) March 15, 2006 - 5:47am
  • ಟಿ:ನಂಬಿಕೆಗಳು By: Sunil Jayaprakash (Mar 15 2006 - 2:32pm)
  • ಟಿ: ನಾವುಗಳೇ ಹೀಗೆ! By: mahesh_b_s (Mar 15 2006 - 11:51am)
    • ನೀವು ಸರಿ By: tvsrinivas41 (Mar 15 2006 - 11:58am)
      • ಟಿ: ನೀವು ಸರಿ By: Sunil Jayaprakash (Mar 15 2006 - 2:12pm)
        • ಉ: ಟಿ: ನೀವು ಸರಿ By: mahesh_b_s (Mar 15 2006 - 2:53pm)
  • ನೀವಿದಕ್ಕೆ ಅಪವಾದವಾ? By: tvsrinivas41 (Mar 15 2006 - 11:49am)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 3:14pm
  • roshan_netla
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 2:50pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:48pm
  • hpn
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:36pm
  • makrumanju
    ಉ: ಬರೀ ನೆನಪು
    October 13, 2008 - 2:36pm
  • makrumanju
    ಉ: ಭಾವನೆಯ ಹಕ್ಕಿ
    October 13, 2008 - 2:31pm
  • ASHOKKUMAR
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 2:12pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:07pm
  • ASHOKKUMAR
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 2:02pm
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 1:51pm
ಇನ್ನಷ್ಟು


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator