ಉ: Beauty of love...
- ಉ: Beauty of love... By: varunbhatbm (May 23 2008 - 2:25pm)
- ಉ: Beauty of love... By: mahesha (May 23 2008 - 2:33pm)
- ಉ: Beauty of love... By: rjewoor (May 26 2008 - 1:31pm)
- ಉ: Beauty of love... By: varunbhatbm (May 23 2008 - 2:43pm)
- ಉ: Beauty of love... By: rjewoor (May 26 2008 - 1:34pm)
- ಉ: Beauty of love... By: varunbhatbm (May 23 2008 - 2:47pm)
- ಉ: Beauty of love... By: ಸಂಗನಗೌಡ (May 23 2008 - 5:36pm)
- ಉ: Beauty of love... By: rjewoor (May 26 2008 - 1:21pm)
- ಉ: Beauty of love... By: ಸಂಗನಗೌಡ (May 23 2008 - 5:36pm)
- ಉ: Beauty of love... By: mahesha (May 23 2008 - 2:33pm)
- ಉ: Beauty of love... By: mahesha (May 23 2008 - 1:45pm)
- ಉ: Beauty of love... By: harshab (May 23 2008 - 2:09pm)
- ಉ: Beauty of love... By: raghava (May 23 2008 - 2:05pm)

RSS:
ಉ: Beauty of love...
"ಜಗತ್ತಿನಲ್ಲಿ ಎಲ್ಲಕ್ಕಿಂತ ಸುಂದರವಾದದ್ದು, ಕನ್ನಡಿಯೇ" ಅನ್ನುವ ಮಾತಿದೆ. ಯಾಕೆ ಅಂದ್ರೆ.. ಯಾರೇ ಆದರೂ ತನಗಿಂತ ಹೆಚ್ಚಾಗಿ ಯಾರನ್ನೂ ಇಸ್‍ಟಪಡಲಾರರು... ಆಕೆ ಸಿಕ್ಕಾಪಟ್ಟೆ ನಕ್ಕಾಗ ಕನ್ನಡಿಗಿಂತಲೂ ಸುಂದರವಾಗಿ ನಮ್ಮ ರೇವನ್ ಅವರಿಗೆ ಕಂಡಿರುವದರಿಂದ, ಕನ್ನಡಿ ಚಿಂತೆಗೀಡಾದಂತೆ ಕವಿಮನಕ್ಕೆ ಕಂಡಿದೆ. ಇದರಲ್ಲಿ ಒಳ್ಳೆ ತಿಳಿವಿದೆ, ಆದರೆ ಕನ್ನಡದಲ್ಲಿದ್ದಿದ್ದರೆ.. ಎಸ್ಟು ಚೆನ್ನಾಗಿರೋದು..