ಉ: ಯು ಮಿ ಔರ್ ಹಮ್
- ಉ: ಯು ಮಿ ಔರ್ ಹಮ್ By: hpn (May 25 2008 - 11:16pm)
- ಉ: ಯು ಮಿ ಔರ್ ಹಮ್ By: harshab (May 26 2008 - 8:18pm)
- ಉ: ಯು ಮಿ ಔರ್ ಹಮ್ By: ಗಣೇಶ (Jun 22 2008 - 9:31pm)
- ಉ: ಯು ಮಿ ಔರ್ ಹಮ್ By: harshab (May 26 2008 - 8:18pm)
- ಉ: ಯು ಮಿ ಔರ್ ಹಮ್ By: hamsanandi (May 22 2008 - 12:14am)
- ಉ: ಯು ಮಿ ಔರ್ ಹಮ್ By: ಗಣೇಶ (May 25 2008 - 8:14pm)
- ಉ: ಯು ಮಿ ಔರ್ ಹಮ್ By: hpn (May 25 2008 - 11:38pm)
- ಉ: ಯು ಮಿ ಔರ್ ಹಮ್ By: mahesha (May 26 2008 - 10:25am)
- ಉ: ಯು ಮಿ ಔರ್ ಹಮ್ By: hpn (May 26 2008 - 12:52pm)
- ಉ: ಯು ಮಿ ಔರ್ ಹಮ್ By: mahesha (May 26 2008 - 12:55pm)
- ಉ: ಯು ಮಿ ಔರ್ ಹಮ್ By: hpn (May 26 2008 - 12:52pm)
- ಉ: ಯು ಮಿ ಔರ್ ಹಮ್ By: hamsanandi (May 26 2008 - 10:05am)
- ಉ: ಯು ಮಿ ಔರ್ ಹಮ್ By: mahesha (May 26 2008 - 10:25am)
- ಉ: ಯು ಮಿ ಔರ್ ಹಮ್ By: hpn (May 25 2008 - 11:38pm)
- ಉ: ಯು ಮಿ ಔರ್ ಹಮ್ By: ಗಣೇಶ (May 25 2008 - 8:14pm)

RSS:
ಉ: ಯು ಮಿ ಔರ್ ಹಮ್
ಗಣೇಶರೆ,
ಅಜಯ್ ದೇವಗನ್ ತೆಗೆದಿರೋ "You me aur Hum" ಹಾಲಿವುಡ್ ನ "The Notebook" ಎಂಬ ಚಿತ್ರದ ಶುದ್ಧ ಕಾಪಿ! ಕಾಪಿ ಮಾಡೋದನ್ನೂ ಸರಿಯಾಗಿ ಮಾಡಿಲ್ಲ
ನಾಯಕಿಗೆ ಇರುವ ಈ ಖಾಯಿಲೆಯೇ ಮೂಲ ಕಥೆಯ ಜೀವಾಳವಾಗಿದ್ದರಿಂದ ಕಥೆಯ ಜೊತೆ ಖಾಯಿಲೆಯನ್ನೂ ಎಳೆದಿದ್ದಾರೆ ಅಷ್ಟೆ.
ನೀವು ಪಟ್ಟಿ ಮಾಡಿರುವ ಮೂರು ಚಿತ್ರಗಳಲ್ಲಿ ಬಹುಶಃ ತಾರೆ ಝಮೀ ಪರ್ ಒಂದೇ ಸ್ವಂತದ ರಿಸರ್ಚ್/ಶ್ರಮ ಹಾಕಿ ರೆಡಿ ಮಾಡಿರುವ ಸ್ಕ್ರಿಪ್ಟು!
--
ನನ್ನ ಬ್ಲಾಗ್:
ಪರಿವೇಶಣ | PariveshaNa