ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
ಮೊನ್ನೆ ಮೊನ್ನೆಯಷ್ಟೆ "ಆದಿ ಶಂಕರಾಚಾರ್ಯ"-ವನ್ನು (DVD) ಬಾಡಿಗೆಗೆ ಪಡೆದು ನೋಡಿದೆ. ಇದನ್ನು ಯು.ಎಸ್-ನಲ್ಲಿ CINEBELLA ಕಂಪನಿಯು DVD ರೂಪದಲ್ಲಿ ಬಿಡುಗಡೆ ಮಾಡಿದೆ. ಇದರಂತೆ ಭಾರತದಲ್ಲೂ ಕೂಡ ಯಾವುದಾದರೊಂದು ಕಂಪನಿಯು ಈ ಚಿತ್ರದ DVDಯನ್ನು ಬಿಡುಗಡೆ ಮಾಡಿರಬಹುದು. ವಿಚಾರಿಸಿ ನೋಡಿ.
ಮಳೆನೀರು ಹಿಡಿದ ಎಲೆಗಳು (ಫೋಟೋ: Girish M G)
ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...
— ಸರ್ ನಾರ್ಮನ್ ವಿಸ್ಡಮ್
ಆದಿ ಶಂಕರಾಚಾರ್ಯ DVD