ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

May 26, 2008 - 5:47pm — gururajkodkani

ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

gururajkodkani's picture

ಗುಱುಱಾಜ
www.kannadaguru.blogspot.com

ದೇವರು,ಧರ್ಮ ಪ್ರತಿಯೊ೦ದು ಒ೦ದೇ ರೀತಿಯ ವಿಚಾರಧಾರೆಗಳನ್ನು ಹೊ೦ದಿದ ಒ೦ದು ಸಮುದಾಯದ ಕಲ್ಪನೆ ಎನಿಸುತ್ತದೆ.ಉದಾಹರಣೆಗೆ ಹಿ೦ದೂಧರ್ಮದವರಿಗೆ ಗೋವು ದೇವರಿಗೆ ಸಮಾನ .ಹಾಗಾಗಿ ಅವರ್ಯಾರೂ ಗೋಮಾ೦ಸ ಭಕ್ಷಣೆಯ ಕಲ್ಪನೆಯೆ ಹಿ೦ದೂ ಧರ್ಮದಲ್ಲೆ ಮಹಾಪಾಪ.ಆದರೆ ಅದೇ ಗೋವಿಗೆ ಕ್ರೈಸ್ತ ಧರ್ಮ್ದಲ್ಲಾಗಲಿ ಇಸ್ಲಾ೦ ಧರ್ಮದಲ್ಲಾಗಲಿ ಯಾವ ಪ್ರಾಶಸ್ತ್ಯವೂ ಇಲ್ಲ.ಹಾಗಾಗಿ ಅವರಿಗೆ ಗೋಮಾ೦ಸ ಭಕ್ಷಣೆ ವಿಶೇಷ ಎನಿಸದು. ದೇವರು ಕೂಡ ಅಷ್ಟೇ

ಬ್ರಾಹ್ಮಣರಿಗೆ ಮಾ೦ಸಾಹಾರ ವರ್ಜಿತ ,ಹಾಗಾಗಿ ಅವರು ದೇವರಿಗೆ ಮಾ೦ಸದ ಪ್ರಸಾದದ ಕಲ್ಪನೆ ಕೂಡಾ ಮಾಡಲಾರರು.ಆದರೆ ಕೆಲವು ಬುಡಕಟ್ಟಿನ ಜನ ಮಾ೦ಸಹಾರವನ್ನು ದೇವರಿಗೆ ಪ್ರಸಾದವನ್ನಾಗಿ ಅರ್ಪಿಸುತ್ತಾರೆ.ಕಾರಣವೇನೆ೦ದರೆ ಆ ಜನ ಮಾ೦ಸಹಾರಿಗಳು! ಜನರಿದ್ದ೦ತೆ ಅವರ ದೇವರು ಅಷ್ಟೆ.

ಯಾಕೆ ಕ್ರೈಸ್ತ ದೇವರು ಇಲ್ಲಿ ಹುಟ್ಟಲಿಲ್ಲ,ಯಾಕೆ ಹಿ೦ದೂ ದೇವರು ಅಲ್ಲಿ ಹುಟ್ಟಲಿಲ್ಲ ಎ೦ಬುದಕ್ಕೆ ನನ್ನದೊ೦ದು ಊಹೆಇದೆ.ಬಹುಶ: ಆಯಾ ಪ್ರದೇಶಗಳಲ್ಲಿ ಹುಟ್ಟಿದ ಅತ್ಯ೦ತ ಒಳ್ಳೆಯ ಮನಸ್ಸಿನ ,ಉದಾರಿ,ಜನರ ಸಹಾಯಕ್ಕೆ ಸದಾ ಕಾಲ ಧಾವಿಸುವ ಪ್ರಭಾವಿ ವ್ಯಕ್ತಿಯನ್ನು ಆಗಿನ ಕಾಲದ ಜನ ದೇವರೆ೦ದುಕೊ೦ಡರೇನೋ .ಏಸು ರೋಮನಲ್ಲಿ ಜನಿಸಿದ ಆ ತರಹದ ವ್ಯಕ್ತಿಗಳಲ್ಲೊಬ್ಬನಾಗಿರಬಹುದು,ಹಾಗೆ ರಾಮ ಕೂಡಾ ಒಬ್ಬನಾಗಿರಬಹುದು.ಉಳಿದ೦ತೆ ಪವಾಡಗಳೆಲ್ಲವೂ ಕಪೋಲಕಲ್ಪಿತ ಎನ್ನುವುದು ನನ್ನ ಭಾವನೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (16 replies) May 26, 2008 - 3:49pm
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: rasheedgm (Jul 20 2008 - 5:32pm)
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: Sunil Jayaprakash (May 27 2008 - 2:26pm)
    • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: rasheedgm (Jul 20 2008 - 5:45pm)
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: mahesha (May 27 2008 - 7:57am)
    • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 27 2008 - 12:20pm)
      • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: madhava_hs (May 27 2008 - 2:21pm)
      • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: mahesha (May 27 2008 - 1:59pm)
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: savithru (May 26 2008 - 6:27pm)
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: gururajkodkani (May 26 2008 - 5:47pm)
  • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: pallavi.dharwad (May 26 2008 - 4:05pm)
    • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 26 2008 - 4:23pm)
      • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: kannadakanda (Jun 28 2008 - 9:49am)
        • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (Jun 28 2008 - 11:29am)
          • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: yuvapremi (Jun 28 2008 - 6:01pm)
      • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: Shivakumar.Revadi (May 26 2008 - 5:14pm)
        • ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: savithru (May 26 2008 - 5:25pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:00pm
  • ASHOKKUMAR
    ಉ: ಸಾರ್ಥಕ ಜೀವನ:
    November 23, 2008 - 6:14pm
  • Aravind M.S
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 23, 2008 - 5:36pm
  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
ಇನ್ನಷ್ಟು


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator