ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

May 27, 2008 - 10:59am — Sunil Jayaprakash

ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Sunil Jayaprakash's picture

ವಿಜಾತೀಯ ವ್ಯಂಜನಗಳು ’ಕ’ ದಿಂದ ’ಮ’ ವರೆಗೆ ಸಂಯುಕ್ತಾಕ್ಷರ ಮಾಡಿ ಹೇೞುವುದು ತೆನ್ನುಡಿಗರಿಗೆ ಕಷ್ಟ.

ನಾನು ನೀಡಿದ ಬಳಕೆಗಳನ್ನು ನೀವು ಗಮನಿಸಿಲ್ಲವಾದರೆ, ಮತ್ತೊಮ್ಮೆ ನೋಡುವುದು. ಇವುಗಳು ತೆನ್ನುಡಿಗರಿಗೆ ಕಷ್ಟ ಅಂತ ನೀವು ಅಂದುಕೊಂಡಿದ್ದೀರಾ.

ಕ, ಗ ವರ್ಗ- ಮಾಡುವುದಕ್ಕೋಸ್ಕರ, ಪಿಚ್ಕಾರಿ, ಕಟ್ಕೋ, ಮಟ್ಕು, ಸುತ್ಕಟ್ಟು, ಉಬ್ಗ, ಕತ್ಗೆ, ಬಿದ್ಗೊಂಡು, ಹಲ್ಕಟ್ಮುಂಡೇದು.
ಚ, ಜ - ಗಜ್ಗ
ಟ, ಡ - ಅಷ್ಟು, ಇಷ್ಟು, ಎಷ್ಟು, ರವಶ್ಟು, ಗವ್ಡ, ಬಗ್ಡ,
ತ, ದ, ನ - ಸುಸ್ತು, ಕುಕ್ತು, ಸಯ್ತಲ್ತು, ಯತ್ನಾಳ್, ಕಟ್ನಿಟ್
ಪ, ಬ - ಬಂದ್ಬಿಡ್ತು, ಉತ್ಬಿತ್ತು, ಪೆಚ್ಮೊರೆ, ಪ ಮತ್ತು ವ ಒತ್ತುಗಳು ಇಂಟರಚೆಂಜಬಲ್ ಆಗಿ ಬಳಕೆ ಆಗ್ತಾ ಇರತ್ತೆ., ಕಾಟ್ಮಾಣಿ.
ಯ - ಬಂದ್ಯಾ, ಮಂಡ್ಯ, ಹೇಳ್ರೋ, ಕುಡ್ಲ, ತೊಯ್ಲಾ, ಮಾತ್ವಲ್ಲ, ಕಟ್ಸು, ಕಿನ್ಹಾಳ, ಎಕ್ಕುಟ್ಹೋಗಿದೆ, ಮಾಡಿದ್ಲು, ಮಕ್ಳು, ಮೆತ್ಸು, ಸುಳ್ಯ, ಮಗ್ಲು, ಕ್ವ, ತಣ್ಸು, ಇದ್ಯೋ, ಇಲ್ವೋ, ಒಕ್ಲು, ಚಿಬ್ಲು, ಕೇಯ್ದು, ನೀವ್ತಾ, ನೋಯ್ತಾ, ತುಳ್ತ, ಸುಕ್ನಾತಿ

ಒಂದು ವೇಳೆ, ಈ ಮೇಲಿನ ಪದಗಳು ಹಳ್ಳಿಗಮಾರರ ನುಡಿಗಳು ಅಂತ ನಿಮಗೆ ಅನಿಸಿದ್ದೇ ನಿಜ ಆದರೆ, ನನ್ನ ಕೋರಿಕೆ.
೧. ಇವುಗಳನ್ನು ಸೃಜನಾತ್ಮಕ ಬರವಣಿಗೆಯ ಹಿನ್ನೆಲೆಯಲ್ಲಿ ನೋಡ್ಬೇಡಿ. ಮೊದಲು, ಅದು ಏಕೆ ಗ್ರಾಮ್ಯ ಅನಿಸುತ್ತದೆ ಎಂಬುದನ್ನು ಯೋಚಿಸಿ.
೨. ಆ ಪದಗಳ ಒಳಧಾತಗಳನ್ನು ಬೇರೆಮಾಡಿ, ಅದಕ್ಕೆ ಕನ್ನಡ ಪ್ರತ್ಯಯಗಳನ್ನು ಸೇರಿಸಿ.
೩. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎನ್ನುವ ವಿಂಗಡನೆ ಇಲ್ಲಿ ಇರ್ರಿಲವೆಂಟ್.
೪. ಜಾಸ್ತಿ ಜನ ಬಳಸಲ್ಲ ಅನ್ನೋದು ಕೂಡ ಇಲ್ಲಿ ಬೇಕಿಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (70 replies) May 6, 2008 - 7:55pm
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 6 2008 - 2:30pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (Jun 9 2008 - 9:53pm)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 28 2008 - 4:03pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:21am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 28 2008 - 10:08pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:29am)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:26am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 28 2008 - 4:07pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Khavi (May 28 2008 - 4:36pm)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 7 2008 - 1:04pm)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 27 2008 - 9:45am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 28 2008 - 9:22pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 9 2008 - 3:55pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 9 2008 - 3:46pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 10:59am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 10:09am)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 9:26pm)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:14pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 7:50am)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 27 2008 - 9:49am)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 10:04am)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 8:22am)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 1:09pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 3:15pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:33pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 26 2008 - 2:54pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:40pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:35pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:17pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 3:08pm)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 26 2008 - 4:50pm)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 8:44am)
            • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 10:52am)
              • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 11:03am)
                • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 11:26am)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 9:13pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 1:20pm)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 9:50pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 5 2008 - 11:15am)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (Jun 5 2008 - 3:52pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (Jun 5 2008 - 2:51pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 7:51am)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 9:42am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 23 2008 - 3:49pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 22 2008 - 10:20am)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 23 2008 - 6:30pm)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 8:02am)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 9:19am)
            • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 6:42pm)
              • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 8:23pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (May 22 2008 - 11:29am)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 12:30pm)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 23 2008 - 11:00am)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 12:13pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:35pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 5:18pm)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 11 2008 - 7:39am)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 9:12am)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 11 2008 - 8:45pm)
            • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 12 2008 - 5:27pm)
        • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 8 2008 - 6:18pm)
          • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 7:04pm)
            • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (May 8 2008 - 10:33pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:18pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 12:43pm)
  • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 7 2008 - 1:02pm)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 12 2008 - 2:47am)
    • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 7 2008 - 1:48pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 8 2008 - 12:52pm)
      • ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 7:28am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:08am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 8:07am
  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator