ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 6 2008 - 2:30pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (Jun 9 2008 - 9:53pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 28 2008 - 4:03pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:21am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 28 2008 - 10:08pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:29am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 29 2008 - 8:26am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 28 2008 - 4:07pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Khavi (May 28 2008 - 4:36pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 7 2008 - 1:04pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Khavi (May 28 2008 - 4:36pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 27 2008 - 9:45am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 28 2008 - 9:22pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 9 2008 - 3:55pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 9 2008 - 3:46pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 10:59am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 10:09am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 28 2008 - 9:22pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 9:26pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:14pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 7:50am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 27 2008 - 9:49am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 10:04am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 8:22am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 27 2008 - 9:49am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 7:50am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 1:09pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 3:15pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:33pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 26 2008 - 2:54pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:40pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:35pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 4:17pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 3:08pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 26 2008 - 4:50pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 8:44am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 10:52am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 11:03am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 11:26am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 11:03am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 27 2008 - 10:52am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 26 2008 - 9:13pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 27 2008 - 8:44am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 26 2008 - 4:50pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 1:20pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 3:15pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 9:50pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 5 2008 - 11:15am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (Jun 5 2008 - 3:52pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (Jun 5 2008 - 2:51pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 26 2008 - 7:51am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (Jun 5 2008 - 11:15am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 9:42am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 23 2008 - 3:49pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 22 2008 - 10:20am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 23 2008 - 6:30pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 8:02am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 9:19am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 6:42pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 8:23pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 6:42pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 24 2008 - 9:19am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 24 2008 - 8:02am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (May 22 2008 - 11:29am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 12:30pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 23 2008 - 11:00am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 12:30pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 23 2008 - 6:30pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 12:13pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:35pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 5:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 11 2008 - 7:39am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 22 2008 - 9:12am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 11 2008 - 8:45pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 12 2008 - 5:27pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 8 2008 - 6:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 7:04pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (May 8 2008 - 10:33pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 7:04pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 11 2008 - 7:39am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 5:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 12:43pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:35pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 7 2008 - 1:02pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 12 2008 - 2:47am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 7 2008 - 1:48pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 8 2008 - 12:52pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 7:28am)

RSS:
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
"...ವ್ಯಂಜನಗಳು ’ಕ’ ದಿಂದ ’ಮ’ ವರೆಗೆ ಸಂಯುಕ್ತಾಕ್ಷರ ಮಾಡಿ ಹೇೞುವುದು ತೆನ್ನುಡಿಗರಿಗೆ ಕಷ್ಟ .."
ಇದು ಸರಿ ಮತ್ತು ತಪ್ಪು ಎರಡೂ,
ನಮಗೆ 'ಬ್ಯಾಡ', 'ಬ್ಯಾಟ'(ಬ್ಯಾಟರಾಯನಪುರ), ದ್ಯಾವಪ್ಪ ಇವು ಯಾವುದು ಉಲಿಯುವುದಕ್ಕೆ ಎಡರಾಗೇ ಇಲ್ಲ. ಆದರೆ ನೀವು ಹೇಳ್ದಂಗೆ
ಪ್ರಪಂಚ, ಪ್ರಸಂಗ ಉಲಿಯಕ್ಕೆ ನಮ್ಗೆ ಆಗಲ್ಲ. ಪರ್ ಪಂಚ, ಪರ್ ಸಂಗ ಸರಿ
"...ಹೞಗನ್ನಡದಲ್ಲಿ ’ಹ’ ಇಲ್ಲದಿದ್ದರೂ ಹೊಸಗನ್ನಡದಲ್ಲಿ ..."
ಇದರ ಮೇಲೆ ಬೆಳಕು ಚೆಲ್ಲಬೇಕೆಂದು ಬಹಳ ದಿನಗಳಿಂದ ಉಂಕಿಸುತ್ತಿದ್ದೆ.
ಕ.ರಾ.ಮಾ ದ ಮೊದಲನೆ ಪರಿಚ್ಚೇದದಲ್ಲಿ ೪೯ನೇ ಪದ್ಯ ಹೀಗಿದೆ
"ಪೊಡವಿಪತಿ ಗೊರವನೆನೆ ಪೇ
ೞ್ಪಡೆಯದುವದೆಕರಿಸಿ ಕಬ್ಬಿಗರ್ದೂಱೆನೆಯುಂ
ಹಡುವಸುಮಱೆಸೆಟ್ಟಿಸು ಗೆಂ
ಮುಡಿಯೊಳಮಾರ್ಗೆಂದು ನುಡಿವ ಪೞಗನ್ನಡಮಂ (?)"
'ಪೊಲಗೆಡಿಸಿದ' ಹೞಗನ್ನಡಕ್ಕೆ ಈ ಪದ್ಯ ಮಾದರಿ. ಮಾರ್ಗಕಾರನಿಗೆ ಅರ್ತವಾಗದ ಈ 'ಕನ್ನಡ' ನಮಗೆ ಹೇಗೆ ಅರ್ತವಾಗುತ್ತೆ?
'ಹಡುವಸುಮಱೆಸೆಟ್ಟಿಸು..' ಇಲ್ಲಿನ 'ಹ' ಕಾರದ ಪ್ರಯೋಗ ಗಮನಿಸಬೇಕಾದುದು.
೧. ಕ.ರಾ.ಮಾ ಕ್ಕೂ ಮೊದಲೆ 'ಹ' ಕಾರವಿತ್ತೆ ? ಅತ್ವ ಪ ಕಾರದಿಂದ 'ಹ'ಕಾರ ಮಾರ್ಪು ಆಗಲೆ ಸುರುವಾಗಿತ್ತೆ?
೨. ಅತ್ವ ಇದು ಬರೀ ಆಗಿನ ಕಾಲದಲ್ಲಿ ದೋಸವಾಗಿತ್ತೆ?
ಇದರ ಬಗ್ಗೆ ಬೆಳಕು ಚೆಲ್ಲಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು