ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?

May 29, 2008 - 7:35am — rameshbalaganchi

ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ?

rameshbalaganchi's picture

ವೆಂಕಟೇಶ್,
ನೀವು ಪಟ್ಟಿ ಮಾಡಿರುವ ಹೆಸರುಗಳು "ಚಾರ್ಮೇಶ್" ಎಂಬಷ್ಟು ವಿಚಿತ್ರವಾಗಿಲ್ಲ.
ಸ್ವಪ್ನಿಲ್, ಮಿಳಿಂದ್ ಮತ್ತು ನಮಿತ್ ಹೆಸರುಗಳಲ್ಲಿ ಕೇವಲ ಸ್ವಪ್ನಿಲ್ ಮಾತ್ರ ಸ್ವಲ್ಪ ವಿರಳ ಅಷ್ಟೆ!!

ಸ್ವಪ್ನಿಲ್ ಅನ್ನುವ ಹೆಸರು ಹೆಚ್ಚಿನ ಎಲ್ಲ ಆಂಗ್ಲೀಕೃತ ಹೆಸರುಗಳ ಹಾಗೆ ಇರುವುದರಿಂದ ವಿಚಿತ್ರವಾಗಿ ಕಾಣುತ್ತದೆ.
ಸಂಸ್ಕೃತದಲ್ಲಿ ಬರುವ ಪಙ್ಕಿಲ (ಅರ್ಥ- ಕೆಸರುಮಯ) ಎಂಬಹಾಗೆ ಸ್ವಪ್ನಿಲ ಕನಸುಮಯವಾದ ( ಉದಾಹರಣೆಗೆ ಕನಸುಗಣ್ಣು ಅನ್ನುವಾಗ ಸ್ವಪ್ನಿಲ ನಯನ)

ಮಿಲಿಂದ ಅನ್ನುವ ಸಂಸ್ಕೃತ ಹೆಸರು ಮರಾಠಿಯಲ್ಲಿ ಮಿಳಿಂದ ಆಗಿದೆ. ಮಿಲಿಂದ ಅಂದರೆ ದುಂಬಿ. ಇದು ಒಬ್ಬ ಗ್ರೀಕ್ ದೊರೆಯ ಹೆಸರು (Menander) ಕೂಡ. "ಮಿಲಿಂದಪಣ್ಹಾ" (ಮಿಲಿಂದ ಕೇಳಿದ ಹತ್ತು ಪ್ರಶ್ನೆಗಳು) ಬಗ್ಗೆ ನೀವು ಕೇಳಿರಬಹುದು.

ನಮಿತ್- ಅಂದ್ರೆ ಬಗ್ಗಿಸಲ್ಪಟ್ಟಿರುವವನು (ವಿಧೇಯ ಎಂಬರ್ಥದಲ್ಲಿ)
ನೀವು ಪಟ್ಟಿಮಾಡಿರುವ ಮೂರೂ ಹೆಸರುಗಳು ಆಂಗ್ಲೀಕೃತ ಹೆಸರುಗಳು ಹಾಗಾಗಿ ವಿಚಿತ್ರ ಅನ್ನಿಸಬಹುದು

"ಏರಿದವನು ಚಿಕ್ಕವನಿರಬೇಕು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: msprasad (9 replies) March 31, 2008 - 11:53am
  • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: rameshbalaganchi (Mar 31 2008 - 8:07pm)
    • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Sunil Jayaprakash (Apr 1 2008 - 11:03am)
      • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: venkatesh (May 29 2008 - 5:34am)
        • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: rameshbalaganchi (May 29 2008 - 7:35am)
          • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: msprasad (May 29 2008 - 10:06am)
    • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Narayana (Mar 31 2008 - 8:24pm)
  • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: savithru (Mar 31 2008 - 6:24pm)
  • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: Sunil Jayaprakash (Mar 31 2008 - 3:54pm)
  • ಉ: ಇದೆಂಥಾ ಹೆಸ್ರು, ಇದ್ರ ಅರ್ಥ ಹೇಳ್ತೀರಾ ? By: sprasad (Mar 31 2008 - 12:48pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator