Re: ಅ: ಮನಸ್ಸಿನ ಹೆಜ್ಜೆಹಿಡಿದು
- ನನ್ನ By: sinchanabhat (Mar 17 2006 - 5:07pm)
- ತುಂಬಾ ತಪ್ಪುಗಳನ್ನು ಮಾಡುತ್ತಿದ್ದೇನೆ.ಹೀಗೇಕೆ? ಅರ್ಥವಾಗುತ್ತಿಲ್ಲ. By: shreekant.mishrikoti (Mar 17 2006 - 5:43pm)
- ತಪ್ಪಾದರೂ ಪರವಾಗಿಲ್ಲ By: tvsrinivas41 (Mar 17 2006 - 5:20pm)
- ಅ: ಮನಸ್ಸಿನ ಹೆಜ್ಜೆಹಿಡಿದು By: mahesh_b_s (Mar 17 2006 - 12:27pm)
- Re: ಅ: ಮನಸ್ಸಿನ ಹೆಜ್ಜೆಹಿಡಿದು By: srivathsajoshi (Mar 17 2006 - 4:21pm)
- Re: 'ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ' By: aithalsandy (Apr 5 2006 - 10:28am)
- ಅ: ಮನಸ್ಸಿನ ಹೆಜ್ಜೆಹಿಡಿದು By: mahesh_b_s (Mar 18 2006 - 8:57pm)
- Re: ಅ: ಮನಸ್ಸಿನ ಹೆಜ್ಜೆಹಿಡಿದು By: srivathsajoshi (Mar 17 2006 - 4:21pm)
- ಮನಸು ಹೆಣ್ಣೇ? By: tvsrinivas41 (Mar 17 2006 - 9:41am)
- ಪ್ರಕೃತಿ ಪುರುಷ By: Sunil Jayaprakash (Mar 17 2006 - 10:50am)
- ಮನಸ್ಸು By: ಶ್ರೀನಿಧಿ (Mar 17 2006 - 11:57am)
- ಪ್ರಕೃತಿ ಪುರುಷ By: Sunil Jayaprakash (Mar 17 2006 - 10:50am)

RSS:
Re: ಅ: ಮನಸ್ಸಿನ ಹೆಜ್ಜೆಹಿಡಿದು
ಹಾಗೆಂದರೆ, ಲೇಖನ ಅಪರೂಪವೆಂದೇ? ಭಾವನೆ ಅಪರೂಪವೆಂದೇ? ('ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ' ಎಂದು ಬರೆದಾಗ ಸ್ಪರ್ಧೆ ರಾಷ್ಟ್ರೀಯವೇ ಅಥವಾ ಭಾರ ರಾಷ್ಟ್ರೀಯವೇ? ಎಂಬ ಸಂಶಯ ಬಂದಂತೆ).
"ಒಂದು ಅಪರೂಪದ, ಭಾವನಾಭರಿತ ಲೇಖನ..." ಎಂದು ಅಲ್ಪವಿರಾಮವನ್ನು ಸೇರಿಸಿ ಬರೆದರೆ ಅರ್ಥಾಭಾಸವನ್ನು ತಪ್ಪಿಸಬಹುದು ಎಂದು ನನ್ನ ಭಾವನೆ (ಅಕ್ಕನೆ ಅಥವಾ ಅಪ್ಪನೆ(ಣೆ) ಅಲ್ಲ
)
- ಶ್ರೀವತ್ಸ ಜೋಶಿ