ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: prasannasp (Jun 6 2008 - 9:46pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: Rajeshwari (Jun 5 2008 - 3:14am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: anivaasi (Jun 3 2008 - 2:45pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: mahesha (Jun 4 2008 - 8:01am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: hpn (Jun 3 2008 - 11:41pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: gururajkodkani (Jun 3 2008 - 12:27pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: mahesha (Jun 3 2008 - 12:29pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: gururajkodkani (Jun 3 2008 - 12:12pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: mahesha (Jun 3 2008 - 12:16pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: mahesha (Jun 3 2008 - 11:49am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: gururajkodkani (Jun 3 2008 - 11:23am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: roopablrao (Jun 3 2008 - 11:28am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: shreedevikalasad (Jun 3 2008 - 11:59am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: ಸಂಗನಗೌಡ (Jun 3 2008 - 5:45pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: shreedevikalasad (Jun 3 2008 - 6:02pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: ಸಂಗನಗೌಡ (Jun 4 2008 - 5:13pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: shreedevikalasad (Jun 7 2008 - 1:09pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: ಸಂಗನಗೌಡ (Jun 4 2008 - 5:13pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: shreedevikalasad (Jun 3 2008 - 6:02pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: ಸಂಗನಗೌಡ (Jun 3 2008 - 5:45pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: shreedevikalasad (Jun 3 2008 - 11:59am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: roopablrao (Jun 3 2008 - 11:28am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: createam (Jun 3 2008 - 11:10am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: roopablrao (Jun 3 2008 - 11:09am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: madhava_hs (Jun 3 2008 - 11:58am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: hpn (Jun 3 2008 - 11:35pm)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: roopablrao (Jun 3 2008 - 11:10am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: madhava_hs (Jun 3 2008 - 11:58am)
- ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ! By: csomsekraiah (Jun 3 2008 - 10:55am)

RSS:
ಉ: ಕ್ಲಾಸಿಕಲ್ ಮ್ಯೂಸಿಕ್ ಲವ್ ಮಾಡೋದಕ್ಕೂ ಸಂಸ್ಕಾರಬೇಕಂತೆ!
ಈ ಟಿವಿ ಚಾನೆಲ್‌ಗಳಲ್ಲಿ ರಿಯಲ್ಟಿ ಶೊ ಅಂತ ನಡೆಸಿ ಮಕ್ಕಳನ್ನ ಹಿಂಸೆ ಮಾಡೋದನ್ನ ನೋಡಿ ಉತ್ತೇಜಿತರಾದ ಪೋಷಕರು ಈಗ ತಮ್ಮ ಮಕ್ಕಳೂ ಟಿವಿಯಲ್ಲಿ ಬರಲಿ ಅಂಟ ಅವರನ್ನ ಬಲವಂತವಾಗಿ ಕ್ಲಾಸ್‌ಗೆ ದಬ್ಬುತ್ತಾರೆ. ಆ ಮಕ್ಕಳೊ ಗೊಳೊ ಅನ್ಕೊಂಡು ಬರ್ತಾರೆ.
ಅದಿರಲಿ ಇಷ್ಟು ದಿನ ಬರೀ ಕರ್ನಾಟಕ ಸಂಗೀತ ಬೇಕು ಅಂತಿದ್ದೋರು ಹಿಂದೂಸ್ತಾನಿ ಸಂಗೀತಾ ಇಲ್ಲವಾ ಏನು ಮೇಡಮ್ ಅದೊಂದು ಇಂಟ್ರೊಡ್ಯೋಸ್ ಮಾಡಿ ಅಂತ ದುಂಬಾಲು ಬೀಳ್ತಾ ಇದ್ದಾರೆ
ಇನ್ನೂ ನಿಮ್ಮ ಮಗಳಿಗೆ ಸಂಗೀತ ಹೇಳಿಕೊಟ್ಟಿಲ್ಲವಾ ? ನಿಮ್ಮದೇ ಮ್ಯೂಸಿಕ್ ಕ್ಲಾಸ್ ಇಟ್ಕೊಂಡು ಆಂತ ಕೇಳೊರಿಗೇನು ಕಡಿಮೆ ಇಲ್ಲ . ಅವರ ಕಣ್ಣಿಗೆ ಅವಳೇನೋ ಬಹಳ ದೊಡ್ಡವಳಾದ ಹಾಗೆ.
ಬರೀ ಎರೆಡು ವರ್ಷದ ಅವಳಿಗೆ ನಾನೆ ಹಿಂಸೆ ಬೇಡ ಅಂತ ಅವಳಿಷ್ಟದ ಹಾಗೆ ಬಿಟ್ಟಿದ್ದೀನಿ. ಅದಕ್ಕೂ ಆಕ್ಶೇಪ
ಅಯ್ಯೋ ನಮ್ಮ ಮಕ್ಕಳಿಗೆ ಇಂತಹ ಅನುಕೂಲ ಇದ್ದಿದ್ದರೆ ............................
ಒಟ್ಟಿನಲ್ಲಿ ತಾವು ಮೇಲೆ ಅಂತ ತೋರಿಸಿಕೊಳ್ಳೋಕೆ ಒಂದು ಸಂದರ್ಭ ಸಿಕ್ಕರೆ ಸಾಕು ಮಹೇಶ್ ನಮನ್ನ ಕೀಳು ಮಾಡಿಬಿಡ್ತಾರೆ
http://thereda-mana.blogspot.com/
ರೂಪ