ಧನ್ಯವಾದಗಳು
- TIvi sIriyal shirshikegaLa gItegaLu By: venkatesh (Mar 23 2006 - 6:19am)
- Re: TIvi sIriyal shirshikegaLa gItegaLu By: amithaha (Apr 17 2007 - 5:25pm)
- ಚೆನ್ನಾಗಿದ್ದವು By: hpn (Mar 18 2006 - 8:43am)
- ಧನ್ಯವಾದಗಳು By: Sunil Jayaprakash (Mar 18 2006 - 8:22am)
- Re: ಧನ್ಯವಾದಗಳು By: ವೈಭವ (Apr 17 2007 - 11:00pm)


RSS:
ಧನ್ಯವಾದಗಳು
ಧನ್ಯವಾದಗಳು. ಪ್ರತಾಪ ರವರೆ,
ನನಗೆ ಈಗಲೂ ಮಾಯಾಮೃಗ ಜ್ಞಾಪಕವಿದೆ. ನಮ್ಮ ಜಯನಗರ ನ್ಯಾಷನಲ್ ಕಾಲೇಜು ಬಿಡುತ್ತಿದ್ದುದೇ ನಾಲ್ಕೂ ವರೆಗೆ, ಹಾಗೆಯೇ ಧಾರಾವಾಹಿ ಸಮಯ ಕೂಡ ನಾಲ್ಕೂ ವರೆಗೆ. ಧಾರಾವಾಹಿ ನೋಡುವ ಸಲುವಾಗಿ ಎಲ್ಲೂ ಬ್ರೇಕೇ ಹಾಕದೇ( ಬನಶಂಕರಿ ಬಿಡಿಎ ಕಾಂಪ್ಲೇಕ್ಸ ಹತ್ತಿರವೂ ಕೂಡ!!!!) ಸೈಕಲ್ನಲ್ಲಿ ಮನೆಗೆ ೧೦ ನಿಮಿಷಗಳಲ್ಲಿ ಬಂದುಬಿಡುತ್ತಿದ್ದೆ. ಆಗ ಜಾಹಿರಾತುಗಳ ಮೊದಲ ಕಂತು (ಒಟ್ಟು ಮೂರಿರುತ್ತಿರುತ್ತಿತ್ತು.) ಮುಗಿದಿರುತ್ತಿತ್ತು. ಉಳಿದ ೨೦ ನಿಮಿಷ ಧಾರಾವಾಹಿ ನೋಡಲು ಸಾಧ್ಯವಾಗುತ್ತಿತ್ತು.