ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 2:17pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:27pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 2:19pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:24pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 3 2008 - 3:12pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:11am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 9:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:10pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 9:43am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 1:22pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:02pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 2:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 1:07pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 13 2008 - 9:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kishorpatwardhan (Jun 14 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 16 2008 - 12:20pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kishorpatwardhan (Jun 14 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 13 2008 - 9:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 1:07pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 11:55pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 11:25am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 5 2008 - 8:14am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: hamsanandi (Jun 4 2008 - 9:12pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 9:15pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 2:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:45pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:29pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:57pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 12:52pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 3:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:32pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:57pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:06pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:29pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:02pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 1:22pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 9:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 8:05am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:11am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (May 14 2008 - 6:31pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (May 15 2008 - 8:17am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 15 2008 - 8:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 15 2008 - 7:20am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (May 15 2008 - 8:17am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 31 2007 - 7:38pm)

RSS:
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಸಾರ್
ನೀವು ಶಂಕರಬಟ್ಟರ ಯಾವ ಹೊತ್ತಗೆ ಓದಿ, ಅವರು ವಿಶ್ಲೇಶಣೆ ಸರಿಯಿಲ್ಲ ಅಂದುದು?
ಪ್ರಯತ್ನವಾಗಿ ಉಚ್ಚಿರಸಬೋದು ಅನ್ನೋ ಮಾತು ಒಂದು ಜನಾಂಗದ ಉಲಿಕೆ/phones/soundsಗಳನ್ನ ನಿರ್ಧರಿಸುವಲ್ಲಿ ತರಬಾರದು..
ನಾವು ಕನ್ನಡದ ಪೊನೊಲಜಿ ಬಗ್ಗೆ ಮಾತಾಡುವಾಗ ಕನ್ನಡದಲ್ಲಿ ಪ್ರಯತ್ನಪೂರ್ವಕ ಉಲಿಯದೇ ಯಾವು ಸದ್ದುಗಳನ್ನು ಕನ್ನಡಜನಾಂಗೀಯರು ಸಹಜವಾಗಿ ಸ್ವಾಭಾವಿಕವಾಗಿ ಉಲಿಯಬಲ್ಲರು ಅವನ್ನ ಎಣಿಸಬೇಕು.
ನಾನು ರಷ್ಯದೇಶದಲ್ಲಿ ೧೦ ವರ್ಶ ಇದ್ದು ರಷ್ಯನ್ ಅನ್ನು ಅಚ್ಚುಕಟ್ಟಾಗಿ ಪ್ರಯತ್ನವಾಗಿ ಉಲಿದು ಅದನ್ನ ಕನ್ನಡ ಪೋನೊಲಜಿ ಬಗ್ಗೆ ಹೇಳೊದು ಸರಿಯಲ್ಲ.
"ಪ್ರಯತ್ನವಾಗಿ ಅದನ್ನು ಎಲ್ಲರೂ ಸುಲಭವಾಗಿ ಉಚ್ಚರಿಸಬಹುದು." ಈ ಹೇಳಿಕೆ ಸಲ್ಲದು.
ಶ ಕಾರವೇ ಉಲಿಯಲಾರದು ಹೆಚ್ಚಿನ ಕನ್ನಡಿಗರು ಇನ್ನು ಷಕಾರವನ್ನು ಹೇಗೆ ತಾನೇ ಸಲಿಸಾಗಿ ಉಲಿಯುವವರು? ಪ್ರಯತ್ನಪೂರ್ವ ಅನ್ನೋ ಮಾತು ಬೇಡ.. ಎರಡು ಗಿಳಿಗಳು ಒಂದು ಶ್ಲೋಕ ಹೇಳಿದ ಮಾತ್ರಕ್ಕೆ ಇಳಿ ಗಿಳಿಕುಳವೇ ಶ್ಲೋಕ ಹೇಳಲಾರುವುವು ಎಂಬುದು ಸರಿಯೇ!
=====================================
ಮಾಯ್ಸ!