ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 2:17pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:27pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 2:19pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:24pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 3 2008 - 3:12pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:11am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 9:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:10pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 9:43am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 1:22pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:02pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 2:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 1:07pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 13 2008 - 9:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kishorpatwardhan (Jun 14 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 16 2008 - 12:20pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kishorpatwardhan (Jun 14 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 13 2008 - 9:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 1:07pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 11:55pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 11:25am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 5 2008 - 8:14am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: hamsanandi (Jun 4 2008 - 9:12pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 9:15pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 5 2008 - 2:49pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 2:45pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:29pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:57pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 13 2008 - 12:52pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 3:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:32pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:57pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:06pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 3:29pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 1:38pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 3:02pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ಕೇವೆಂ (Jun 4 2008 - 1:22pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (Jun 4 2008 - 9:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (Jun 4 2008 - 8:05am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (Jun 4 2008 - 8:11am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: kannadakanda (May 14 2008 - 6:31pm)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (May 15 2008 - 8:17am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 15 2008 - 8:36am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 15 2008 - 7:20am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: ವೈಭವ (May 15 2008 - 8:17am)
- ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ? By: mahesha (May 31 2007 - 7:38pm)

RSS:
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಸೋಮಿ ಕನ್ನಡಕಂದರೆ,
ನೀವು ಯಾಕ್ ಒಪ್ಪಲ್ಲ.. ಮೊದಲು ಇದಕ್ಕೆ ಉತ್ತರ ಹೇಳಿ
ನಾವು(ಹೆಚ್ಚು ಕನ್ನಡಿಗರು) 'ವಿಶಯ'ವನ್ನು ಉಲಿಯುವುದು ಹೇಗೆ ? ವಿಶಯವೋ, ವಿಷಯವೋ?
ಈಗಾಗಲೆ ಕೆ.ವೇಂ ಕೂಡ ಹೇಳಿದ್ದಾರೆ ನಾವು ಉಲಿಯುವುದು 'ವಿಶಯ'(ಮೇಣ್ ವಿಶ್ಯ) ಅಂತಾನೆ. ನೀವು ಸುಮ್ಮನೆ ನಾನ್ ಒಪ್ಪಲ್ಲ ಅಂದ್ರೆ ನಾವು ಒಪ್ಪಲ್ಲ. ಪುರಾವೆ ಬೇಕು. ಓಸುಗರ ಬೇಕು.
ಕಶ್ಟ, ವಿಶ್ಣು ಇವುಗಳಲ್ಲಿ 'ಶ'ನೇ ಉಲಿಯುವುದು ಆದರೆ ಅಲ್ಲಿ 'ಟ' ವರ್ಗ ಬಂದಿರುವುದಿರಿಂದ ನಾಲಿಗೆ ಮಡಚಿಕೊಳ್ಳುವುದರಿಂದ ನಾವು 'ಷ' ಉಲಿಯುವಂತೆ ಕೇಳುತ್ತದೆ. ಆದರೆ ಅಲ್ಲಿ ನಾಲಿಗೆ ಮಡಚಿಕೊಳ್ಳುವುದು 'ಟ'ವರ್ಗದ ಅಕ್ಕರ ವೊತ್ತಾಗಿ ಬರುವುದರಿಂದ ಹೊರತು ನಾವು 'ಷ' ನ ಉಲಿಯುವುದಿಲ್ಲ. 'ಶ'ನೇ ಉಲಿಯುವುದು.
ದಯವಿಟ್ಟು ಶಂಕರಬಟ್ಟರ ಹೊತ್ತಿಗೆ ಓದಿ ಕನ್ನಡಕಂದರೆ,
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು