ಉ: ಕೃತಿಚೌರ್ಯ
- ಉ: ಕೃತಿಚೌರ್ಯ By: shylaswamy (Jun 5 2008 - 3:42pm)
- ಉ: ಕೃತಿಚೌರ್ಯ By: roopablrao (Jun 5 2008 - 7:04pm)
- ಉ: ಕೃತಿಚೌರ್ಯ By: vikashegde (Apr 22 2008 - 8:25pm)
- ಉ: ಕೃತಿಚೌರ್ಯ By: gururajkodkani (Apr 22 2008 - 2:12pm)
- ಉ: ಕೃತಿಚೌರ್ಯ By: csomsekraiah (Apr 22 2008 - 1:37pm)
- ಉ: ಕೃತಿಚೌರ್ಯ By: kalpana (Apr 21 2008 - 9:48pm)

RSS:
ಉ: ಕೃತಿಚೌರ್ಯ
ರೂಪಾ ಅವರೆ,
ನಾನು ಸುಮ್ಮನೆ ಎಲ್ಲಾ ಬ್ಲಾಗ್ಸ್ ಓದುತ್ತಾ ಬಂದೆ. ಈಬ್ಲಾಗ್ ನೋಡಿದಾಗ ಮನಸ್ಸಿಗೆ ತುಂಬಾ ಸಂಕಟ ಆಯ್ತು. ಯಾವ ಯಾವ ರೀತಿಯಲ್ಲಿ ಶೋಷಣೆ ನಡೆಯುತ್ತದೆ ಎಂದು ತುಂಬಾ ನೋವಾಗಿದೆ. ಇದು ನಿಮ್ಮ ಕಲ್ಪನೆಯ ಕಥೆಯೇ ಆದರೂ ನಿಜ ಜೀವನದಲ್ಲಿ ನಡೆಯುವಂತಹುದೇ. ತುಂಬಾ appeal ಆಗೋ ಹಾಗೆ ಬರೆದಿದೀರ. ತುಂಬಾ ಚೆನ್ನಾಗಿದೆ.ಇದನ್ನು ಓದಿದಾಗ ನನಗೆ ಗಿರೀಶ್ ಕಾರ್ನಾಡ್ ರವರು ಬರೆದ ಒಡಕಲು ಬಿಂಬ ಎಂಬ ನಾಟಕ ನೆನಪಿಗೆ ಬಂತು. ಅದು ಯಾವುದೊ english novel or dramaದ ರೂಪಾಂತರ. ಅದನ್ನು ಅರುಂದತಿ ನಾಗ್ ರವರು ಏಕವ್ಯಕ್ತಿ ಪ್ರದರ್ಶನ ಮಾಡಿದಾರೆ. ತುಂಬಾ ಚೆನ್ನಾಗಿದೆ. ಅವಕಾಶ ಸಿಕ್ಕರೆ ನೋಡಿ.
ನಿಮ್ಮ ಎಲ್ಲಾ ಲೇಖನಗಳೂ ಚೆನ್ನಾಗಿವೆ.
ಶೈಲಾಸ್ವಾಮಿ