ಉ: ವಿ:ಕರ್ಣಾಟ ಭಾರತ ಕಥಾ ಮಂಜರಿ-ಅಂತರ್ಜಾಲಾವೃತ್ತಿ
- ಈ ಪದ್ಯದ ಅರ್ಥ ಹೀಗಿರಬಹುದೇ? By: (Mar 20 2006 - 11:36pm)
- ಬಹಳ ಚೆನ್ನಾಗಿದೆ By: tvsrinivas41 (Mar 21 2006 - 12:32pm)
- ಧನ್ಯವಾದಗಳು By: ಸುಚರ (Mar 21 2006 - 10:40am)
- ಸ್ವಲ್ಪ ಸಾಬರ ತಮಾಷೆ By: (Mar 21 2006 - 1:58pm)
- ವ್ಯಾಸರೂ ಶ್ರೀಮನ್ನಾರಾಯಣನೂ ಬೇರೆ ಬೇರೆಯೇನಲ್ಲ! By: ರಘುನಂದನ (Mar 22 2006 - 1:38am)
- ಜಾರ್ಜ್ ಬುಷ್ ಮರೆತಿರಾ? By: Rajashekhar (Mar 21 2006 - 3:10pm)
- ತಲೆಬರಹ By: tvsrinivas41 (Mar 21 2006 - 2:45pm)
- Re: ಧನ್ಯವಾದಗಳು By: mahesh_b_s (Mar 21 2006 - 11:05am)
- ಸ್ವಲ್ಪ ಸಾಬರ ತಮಾಷೆ By: (Mar 21 2006 - 1:58pm)
- ಉ: ಈ ಪದ್ಯದ ಅರ್ಥ ಹೀಗಿರಬಹುದೇ? By: mahesh_b_s (Mar 21 2006 - 10:15am)
- Re: ವೇದ ಪುರುಷನ ಸುತನ ಸುತನ... By: mahesh_b_s (Mar 20 2006 - 10:17am)
- ಹೀಗಿರಬಹುದೇ ? By: (Mar 20 2006 - 1:44am)
- ಉ: ಹೀಗಿರಬಹುದೇ ? By: naasomeswara (Nov 26 2007 - 1:04pm)
- ವಿ:ಕರ್ಣಾಟ ಭಾರತ ಕಥಾ ಮಂಜರಿ-ಅಂತರ್ಜಾಲಾವೃತ್ತಿ By: mahesh_b_s (Mar 20 2006 - 10:06am)
- ಹನಿ ಹನಿ ಗೂಡಿದ್ರೆ ಹಳ್ಳ By: Sunil Jayaprakash (Mar 20 2006 - 10:20am)
- ಕರ್ಣಾಟ ಭಾರತ ಕಥಾ ಮಂಜರಿ By: mahesh_b_s (Mar 19 2006 - 6:17pm)
- ಉ: ಕರ್ಣಾಟ ಭಾರತ ಕಥಾ ಮಂಜರಿ By: ಸುಚರ (Mar 20 2006 - 1:23pm)

RSS:
ಹನಿ ಹನಿ ಗೂಡಿದ್ರೆ ಹಳ್ಳ
ಹನಿ ಹನಿ ಗೂಡಿದ್ರೆ ಹಳ್ಳ. ತೆನೆ ತೆನೆ ಗೂಡಿದ್ರೆ ವಳ್ಳ.
ಖಂಡಿತ ಮುಂದುವಿರಿಸಿ. ನೀವು ಲೇಖನಗಳನ್ನು ಇಲ್ಲಿಯೇ ಅಂದರೆ ಸಂಪದದಲ್ಲೇ ಹಾಕಬಹುದು ಅಥವಾ ಕನ್ನಡ ವಿಕಿಪೀಡಿಯಾದಲ್ಲಿ ಹಾಕಿ ಸಂಪದದಿಂದ ಅದಕ್ಕೊಂದು ಕೊಂಡಿ ಸಹ ಕೊಡಬಹುದು, ಒಂದು ಬ್ಲಾಗ್ ಇಲ್ಲವೇ ಸಾಹಿತ್ಯ ಪುಟದ ಮೂಲಕ. ಇಲ್ಲವೇ, ಮೂಲ ಲೇಖನವನ್ನು ವಿಕಿಪೀಡಿಯಾದಲ್ಲಿ ಹಾಕಿ, ಚರ್ಚೆಗಳನ್ನು ಸಂಪದದಲ್ಲಿ ನಡೆಸಬಹುದು. ಹಾಗೆಯೇ ವಿಕಿಪೀಡಿಯಾದಿಂದ ಒಂದು ಕೊಂಡಿಯನ್ನು ಸಂಪದಕ್ಕೂ ಕೊಡಬಹುದು.
ಎಲ್ಲರ ಅನುಕೂಲಕ್ಕೆ ತಕ್ಕಂತೆ ಇವೆಲ್ಲವನ್ನೂ ಬಳಸೋಣ.