ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
- ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು By: kannadakanda (Jun 6 2008 - 10:43am)
- ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು By: mahesha (Jun 6 2008 - 10:52am)

RSS:
ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
ಹು...
ಅವರ ಗುರಿ ಕನ್ನಡಕ್ಕೆ ಆದಸ್ಟು ಕಡಮೆ ಅಕ್ಕರಗಳ ಅಕ್ಕರ ಪಟ್ಟಿ ಮಾಡುವುದಾಗಿತ್ತು...
ರ/ಱ ಳ/ೞ ಶ/ಷ, ಜ/z, ಪ/f ಇವೆಲ್ಲ ಬೇಡ ಎಂಬುದು ಶಂಕರ ಬಟ್ಟರ ಅನಿಸಿಕೆ ಕೂಡ...
ಱ, ೞ ಕನ್ನಡ ವ್ಯಾಕರಣ ಕಲಿಯಲು ಬೇಕೇ ಬೇಕು.. ಮಿಕ್ಕವು ಬೇಡ.. ಆದುದರಿಂದ ಱ, ೞಗಳು ಬೞಕೆಗೆ ನನ್ನ ಒಳಬೆಂಬಲವಿದೆ.. ಮಿಕ್ಕವಕ್ಕೆ ಇಲ್ಲ..
..............................
ಅರೆದು
ಅಱಿತು ಇಲ್ಲಿ ತು ಬರಲು ಱ ಓಸುಗರ...
ಹೊಳೆದು
ಕೊೞೆತು ಇಲ್ಲ ತು ಬರಲು ೞ ಓಸುಗರ.. ಈ ವ್ಯಾಕರಣಾಂಶವನ್ನು ವಿವರಿಸಲು ನಮಗೆ ಱ, ೞಕಾರಗಳ ಅಱಿವು ಬೇಕು..
------------------------------------
=====================================
ಮಾಯ್ಸ!