'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ನೀವು ಈ ಹಾಡಿನಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆಸಕ್ತರೆಂದು ಭಾವಿಸಿ
ಸಂತ ಶಿಶುನಾಳಶರೀಫರ ಬಗ್ಗೆ ಪ್ರೂ| ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕದಲ್ಲಿ ನಿಮಗೆ ಇದರ ಸಂಪೂರ್ಣ ಪಾಠ ದೊರೆಯುತ್ತದೆ.
ನನಗೆ ನೆನಪಿರುವುದಿಷ್ಟು. ವ್ಯಾಕರಣ / ಪದ ದೋಷಗಳಿಗೆ ಕ್ಷಮೆಯಿರಲಿ. ತಾಳಲಾರೆ ತಗಣಿಯ ಕಾಟ ಹೇಳಲಾರೆ ಇದರನುಬಾಟ(?) ಮಾಳಿಗೆ ಜಂತಿ ಮನೆಯಾ ಬದುಕು ಬಾಳ್ವೆಯನೆಲ್ಲಾ ಹಾಳು ಮಾಡಿತು
-ಸುಚರ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್
ತಾಳಲಾರೆ ತಗಣೆಯ ಕಾಟ
ನೀವು ಈ ಹಾಡಿನಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆಸಕ್ತರೆಂದು ಭಾವಿಸಿ
ಸಂತ ಶಿಶುನಾಳಶರೀಫರ ಬಗ್ಗೆ ಪ್ರೂ| ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕದಲ್ಲಿ ನಿಮಗೆ ಇದರ ಸಂಪೂರ್ಣ ಪಾಠ ದೊರೆಯುತ್ತದೆ.
ನನಗೆ ನೆನಪಿರುವುದಿಷ್ಟು. ವ್ಯಾಕರಣ / ಪದ ದೋಷಗಳಿಗೆ ಕ್ಷಮೆಯಿರಲಿ.
ತಾಳಲಾರೆ ತಗಣಿಯ ಕಾಟ
ಹೇಳಲಾರೆ ಇದರನುಬಾಟ(?)
ಮಾಳಿಗೆ ಜಂತಿ ಮನೆಯಾ ಬದುಕು
ಬಾಳ್ವೆಯನೆಲ್ಲಾ ಹಾಳು ಮಾಡಿತು
-ಸುಚರ