Re: ನಾನು ಮಾಡಿದ ಪುಸ್ತಕಗಳ ವಿಲೇವಾರಿ .
- Re: ನಾನು ಮಾಡಿದ ಪುಸ್ತಕಗಳ ವಿಲೇವಾರಿ . By: srivathsajoshi (Mar 20 2006 - 9:36pm)
- ಇದ್ರಲ್ಲಿ ವಿವಾದ ಎಲ್ಲಿಂದ ಬಂತಣ್ಣ? By: Raghunandana (Mar 21 2006 - 1:31am)
- 'ವಿವಾದಾಸ್ಪದ' ಅಲ್ಲ್-ಚರ್ಚೆಗೆ ಗ್ರಾಸ - ನೀವು ಹೇಳುವದು ಸರಿ . By: (Mar 21 2006 - 11:27am)
- ಇದ್ರಲ್ಲಿ ವಿವಾದ ಎಲ್ಲಿಂದ ಬಂತಣ್ಣ? By: Raghunandana (Mar 21 2006 - 1:31am)


RSS:
Re: ನಾನು ಮಾಡಿದ ಪುಸ್ತಕಗಳ ವಿಲೇವಾರಿ .
ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ...
ವಿವಾದಾಸ್ಪದವಾಗಿದ್ದದ್ದು
ಅ) ನೀವು?
ಆ) ನಿಮ್ಮ ಪುಸ್ತಕಗಳು ?
ಇ) ಅವುಗಳ ವಿಲೇವಾರಿ ?
misplaced modifiers ಗೆ ಒಳ್ಳೆಯ ಉದಾಹರಣೆ. ಬಹುಶಃ
"ನನ್ನಲ್ಲಿದ್ದ ಪುಸ್ತಕಗಳ ವಿಲೇವಾರಿಯ ವಿಷಯ ತುಂಬ ವಿವಾದಾಸ್ಪದವಾಗಿತ್ತು, ಕೊನೆಗೂ ಮೊನ್ನೆ ಅದರ ಇತ್ಯರ್ಥವಾಯಿತು" ಎಂದಿದ್ದರೆ ಮೇಲಿನ ಸಂದೇಹ ಬರುತ್ತಿರಲಿಲ್ಲವೇನೊ. ಇದು ನನ್ನ ಅನಿಸಿಕೆ.
ಪುಸ್ತಕಗಳ ಸೂಕ್ತ ವಿಲೇವಾರಿ ಮಾಡಿದ್ದಕ್ಕಾಗಿ ನಿಮಗೆ ಅಭಿನಂದನೆಗಳು!
- ಶ್ರೀವತ್ಸ ಜೋಶಿ