ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ನಿಮ್ಮ ಅನಿಸಿಕೆಗಳು...!!!

March 20, 2006 - 10:48pm — Sunil Jayaprakash

ಉ: ನಿಮ್ಮ ಅನಿಸಿಕೆಗಳು...!!!

Sunil Jayaprakash's picture

svbhat wrote:
ಇದು ಹೀಗೇ ಇನ್ನೆರಡು ಸಾರಿ ಮುಂದುವರಿದರೆ ಅವರು ಬರೆಯುವುದನ್ನೇ ನಿಲ್ಲಿಸಿದರೂ ಆಶ್ಚರ್ಯವಿಲ್ಲ

ಈ ಭಯದಿಂದಲೇ ಕೆಲವು ವಾರಗಳ ಹಿಂದೆ ಇದನ್ನು ಪೋಸ್ಟಿಸಿದ್ದೆ. ದಯವಿಟ್ಟು ಇದನ್ನು ಗಮನಿಸಿ.
ಒಂದು ವಿಚಾರ ಮನದಟ್ಟು ಮಾಡಿಕೊಳ್ಳೋಣ. ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಸಣ್ಣವರಲ್ಲ. ನಾವೆಲ್ಲರೂ ಸಮಾನರು. ಆದಷ್ಟು ಜಾಗೃತಿ ವಹಿಸಿ ತಪ್ಪುಗಳಾಗದಂತೆ ನೋಡಿಕೊಳ್ಳೋಣ. ಹಾಗೆಯೇ ಯಾರಾದರು ತಪ್ಪುಗಳನ್ನು ತೋರಿಸಿದರೆ. ಬೇಜಾರು ಮಾಡಿಕೊಳ್ಳುವುದು ಬೇಡ.
ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಕಛೇರಿಯಲ್ಲಿ ಅವಮಾನ ಗೋಡೆ(ವಾಲ್ ಆಫ್ ಷೇಮ್) ಅಂತ ಇಟ್ಟಿದ್ದಾರೆ. ನಾವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುವುದುಂಟು. ನಾನು ಇಲ್ಲಿಯವರೆಗೆ ಬಂದಿಲ್ಲ ಮತ್ತೆ.
ಇನ್ನೊಂದು ವಿಷಯ ಗಮನಿಸಿ.
ನಾವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುವುದುಂಟು.
ಇದನ್ನು ಹೀಗೂ ಹೇಳಬಹುದಿತ್ತು.
ನೀವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುತ್ತೀರಿ..

ನೋಡಿ ಮೊದಲನೆಯದು ಓದುವವರಲ್ಲಿ ಅಪರಾಧಿ ಭಾವ ಉಂಟುಮಾಡುವುದಿಲ್ಲ, ಏಕೆಂದರೆ ಅಲ್ಲಿ ಬರೆದಿರುವವರೆ ತಪ್ಪುಮಾಡುತ್ತಿರುವುದು. ಓದುವವರಲ್ಲ.
ಆದರೆ ಎರಡನೆಯದು, ಓದುಗರಲ್ಲಿ ತಪ್ಪಿತಸ್ಥ ಭಾವ ಉಂಟುಮಾಡುತ್ತದೆ. ಲೇಖಕ ಮಾತ್ರ ತಾನು ಸರಿ ಎಂದು ಹೇಳಿದಂತಾಗುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕೈಯ್ಯಲ್ಲಿನ ಜಗತ್ತು By: sinchanabhat (6 replies) March 20, 2006 - 6:36am
  • ಪ್ರಿಯ ಶತ್ರು By: muralihr (Mar 20 2006 - 10:32pm)
  • ಉ: ಕೈಯ್ಯಲ್ಲಿನ ಜಗತ್ತು By: mahesh_b_s (Mar 20 2006 - 12:50pm)
    • ನಿಮ್ಮ ಅನಿಸಿಕೆಗಳು...!!! By: svbhat (Mar 20 2006 - 10:25pm)
      • ಉ: ನಿಮ್ಮ ಅನಿಸಿಕೆಗಳು...!!! By: Sunil Jayaprakash (Mar 20 2006 - 10:48pm)
    • ಕೆಲ ಸೂಚನೆ By: shreekant.mishrikoti (Mar 20 2006 - 1:36pm)
      • Re: ಕೆಲ ಸೂಚನೆ By: mahesh_b_s (Mar 20 2006 - 2:16pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator