ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
- ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’ By: kannadakanda (Jun 9 2008 - 10:36am)
- ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’ By: mahesha (Jan 23 2008 - 12:57pm)
- ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’ By: kannadakanda (Jun 7 2008 - 10:25am)


RSS:
ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ಇದನ್ನಿಮಿತ್ತ. ಅದಃಪುತ್ರ ಹೀಗೆ ಪೂರ್ಣವಾಗಿ ಸಂಸ್ಕೃತ ಶಬ್ದಗಳ ಜೊತೆಗೆ ಕನ್ನಡದಲ್ಲಿ ಬೞಸುವ ಶಬ್ದಗಳು. ಆದರೆ ಇದಂ ನೆಪ. ಅದಃ ಮಗಂ ಇವು ಶುದ್ಧ ತಪ್ಪುಗಳು. ಸಂಸ್ಕೃತದ ಪದಗುಚ್ಛಗಳನ್ನು ಹಾಗೆಯೇ ಬೞಸಬೇಕು. ಕನ್ನಡ ಶಬ್ದಗಳ ಜೊತೆ ಬೞಸಬಾರದು. ಇದು ತಪ್ಪು.