ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಎರಡೂ ಸರಿ ಯಥಾ+ಇಚ್ಛಾ=ಯಥೇಚ್ಛಂ (ಅವ್ಯಯವಾಗಿ) ಇಚ್ಛೆಯಿದ್ದಷ್ಟು ಯಥಾ+ಇಷ್ಟಮ್=ಯಥೇಷ್ಟಂ(ಅವ್ಯಯವಾಗಿ) ಇಷ್ಟ ಪಟ್ಟಷ್ಟು ಎರಡೂ ಅವ್ಯಯವಾಗಿ ಸರಿ. ಎರಡರ ಭಾವಾರ್ಥವೂ ಒಂದೇ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.
ಉ: ಯಥೇಚ್ಛವೋ ಯಥೇಷ್ಟವೋ?
ಎರಡೂ ಸರಿ
ಯಥಾ+ಇಚ್ಛಾ=ಯಥೇಚ್ಛಂ (ಅವ್ಯಯವಾಗಿ) ಇಚ್ಛೆಯಿದ್ದಷ್ಟು
ಯಥಾ+ಇಷ್ಟಮ್=ಯಥೇಷ್ಟಂ(ಅವ್ಯಯವಾಗಿ) ಇಷ್ಟ ಪಟ್ಟಷ್ಟು ಎರಡೂ ಅವ್ಯಯವಾಗಿ ಸರಿ. ಎರಡರ ಭಾವಾರ್ಥವೂ ಒಂದೇ.