ಉ: ಮುಂಬಯಿಯಲ್ಲಿ ಕನ್ನಡ
- ಉ: ಮುಂಬಯಿಯಲ್ಲಿ ಕನ್ನಡ By: pavanaja (Mar 22 2006 - 5:28pm)
- ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ! By: mahesh_b_s (Mar 22 2006 - 3:57pm)
- ಪಯಸ್ವಿನಿ By: sada (Mar 22 2006 - 5:51pm)
- Re: ಪಯಸ್ವಿನಿ By: pavanaja (Mar 22 2006 - 6:00pm)
- Re;Re:ಪಯಸ್ವಿನಿ By: sada (Mar 22 2006 - 7:25pm)
- Re:ಪಯಸ್ವಿನಿ By: pavanaja (Mar 22 2006 - 8:02pm)
- ಪಯಸ್ವಿನಿ.. By: mahesh_b_s (Mar 22 2006 - 8:07pm)
- Re:ಪಯಸ್ವಿನಿ By: pavanaja (Mar 22 2006 - 8:02pm)
- Re;Re:ಪಯಸ್ವಿನಿ By: sada (Mar 22 2006 - 7:25pm)
- ಉ:ಪಯಸ್ವಿನಿ By: mahesh_b_s (Mar 22 2006 - 5:58pm)
- Re: ಪಯಸ್ವಿನಿ By: pavanaja (Mar 22 2006 - 6:00pm)
- ಪಯಸ್ವಿನಿ By: sada (Mar 22 2006 - 5:51pm)

RSS:
ಉ: ಮುಂಬಯಿಯಲ್ಲಿ ಕನ್ನಡ
ಡಾ. ಶ್ರೀನಿವಾಸ ಹಾವನೂರ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈಗ ಮಂಗಳೂರಿನಲ್ಲಿದ್ದಾರೆ. ಅವರು ಮುಂಬಯಿ ಬಿಟ್ಟು ಬೆಂಗಳೂರಿಗೆ ಬಂದಾಗ ಬೆಂಗಳೂರಿನವರಲ್ಲಿ ಕಂಡ ವಿಚಿತ್ರ ಗುಣಗಳನ್ನು ಈ ಲೇಖನದಲ್ಲಿ ದಾಖಲಿಸಿದ್ದಾರೆ.
ಪಾಪು ಅವರು ಕನ್ನಡಿಗರ ಇತಿಹಾಸದ ಬಗ್ಗೆ ಬರೆದಿರುವ ಪುಸ್ತಕ ಓದಿದ್ದೀರಾ?
ಸಿಗೋಣ,
ಪವನಜ
-----------
Vishva Kannada
Think globally, Act locally