ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ತಿಂಗಳು

June 12, 2008 - 3:12pm — kannadakanda

ಉ: ತಿಂಗಳು

kannadakanda's picture

ಹಾಗೇನೂ ಇಲ್ಲ. ಇಂಗ್ಲಿಷಿನ month, monday, ಚಂದ್ರನಿಂದಲೇ. month=ತಿಂಗಳು ಚಂದ್ರನಿಂದಲೇ. ಸಂಸ್ಕೃತದ ಮಾಸವಿನ್ನೇನು? ಅದು (ಚಂದ್ರ)ಮಾಸ್‍ನಿಂದಲೇ. ಅಲ್ಲ ಸ್ವಾಮಿ ಮಾಸದ/ತಿಂಗಳ/monthನ ಅಳತೆ ಸಿಗುವುದೇ ಚಂದ್ರನ ಚಲನೆಯಿಂದ. ಚಂದ್ರ ತಿಂಗಳಿಗೆ ಭೂಮಿಯ ಸುತ್ತ ಒಂದು ಸುತ್ತು ಬರುತ್ತಾನೆ. ಆದ್ದರಿಂದ ಕನ್ನಡಿಗರಿಗೆ ತಿಂಗಳ್‍ = ಚಂದ್ರನೇ ತಿಂಗಳ ಸೂಚಕ. ಇದು ಎಲ್ಲರಿಗೂ ಕೂಡ. ಸೂರ್ಯನಿಗೆ (ಭೂಮಿಯಿಂದ ನೋಡಿದಂತೆ) ಒಂದು ಸುತ್ತು ಬರಲು ಒಂದು ವರ್ಷ ಬೇಕು. ಆದ್ದರಿಂದ ಚಂದ್ರನೇ ತಿಂಗಳ ಅಳತೆಗೆ ಆಧಾರ. ಹಾಂ! ಇನ್ನೊಂದು ಹೇಳಲು ಮಱೆತೆ. ತೆಲುಗಿನ ತಿಂಗಳು ಎಂದು ಹೇೞುವ ’ನೆಲ’ ಕೂಡ ಚಂದ್ರನೆಂದೆ. ಅವರು ಬೆಳ್ದಿಂಗಳಿಗೆ ವೆನ್ನೆಲ ಎನ್ನುವರು. ವೆಲುಗು=ಬಿಳಿ ನೆಲ=ಚಂದ್ರ. ತಮಿೞಿನ ನಿಲಾ ಎಂದರೂ ಚಂದ್ರನೇ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೆಳ್ದಿಂಗಳು ಮತ್ತು ಕರ್ದಿಂಗಳು By: shreekant.mishrikoti (17 replies) April 26, 2006 - 10:23am
  • 'ಕಾರ್ತಿಂಗಳ್'? By: benaka (Apr 26 2006 - 11:17am)
    • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:45pm)
      • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:47pm)
    • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:39pm)
    • ಬಿಳಿಪಕ್ಷ ಮತ್ತು ಕರಿಪಕ್ಷ. By: ಮಹೇಶ ಭೋಗಾದಿ (Apr 26 2006 - 3:17pm)
      • ಕರ್ದಿಂಗಳು - ಅಮಾವಾಸ್ಯೆ By: benaka (May 6 2006 - 2:21pm)
        • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 12 2008 - 6:36pm)
          • ಉ: ಕರ್ದಿಂಗಳು - ಅಮಾವಾಸ್ಯೆ By: hamsanandi (Jun 13 2008 - 10:11pm)
            • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:54am)
          • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 13 2008 - 9:43am)
            • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 13 2008 - 6:51pm)
              • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:57am)
                • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 16 2008 - 6:30pm)
        • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 12 2008 - 3:52pm)
        • ತಿಂಗಳು By: ಮಹೇಶ ಭೋಗಾದಿ (May 7 2006 - 5:51pm)
          • ಉ: ತಿಂಗಳು By: kannadakanda (Jun 12 2008 - 3:12pm)
            • ಉ: ತಿಂಗಳು By: kannadakanda (Jun 12 2008 - 3:30pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator