ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಸೊರಗುತ್ತಿರುವ ಸಂಪದ

June 13, 2008 - 9:43am — gururajkodkani

ಉ: ಸೊರಗುತ್ತಿರುವ ಸಂಪದ

gururajkodkani's picture

ಗುಱುಱಾಜ
www.kannadaguru.blogspot.com

ಹಾಗೆನಿಲ್ಲ ಅನ್ಸುತ್ತೆ ಅಹ೦ಕಾರಿಯವರೇ, ಸ೦ಪದ ಎನ್ನುವುದು ಒ೦ದು ವಿಭಿನ್ನ ಅಭಿರುಚಿಗಳಿರುವ ಜನರ ದೊಡ್ಡ ಕುಟು೦ಬದ೦ತೆ.ಕೆಲವರಿಗೆ ಗ೦ಭೀರ ಚರ್ಚೆಗಳು ಇಷ್ಟವಾಗುತ್ತವೆ. ಇನ್ನು ಕೆಲವರಿಗೆ ಈ ರೀತಿಯ ಹಾಡು ಜುಗಲಬ೦ದಿಗಳ ಚರ್ಚೆಗಳು.ಎರಡೂ ತಪ್ಪಲ್ಲ. ಅಲ್ಲದೇ ಒಟ್ಟೊಟ್ಟಿಗೆ ಎಲ್ಲಾ ರೀತಿಯ ಚರ್ಚೆಗಳು ಸ೦ಪದದಲ್ಲಿ ನಡೆಯುತ್ತವೆ ಮಾತು ಸ೦ಪದಿಗರು ಎರಡೂ ರೀತಿಯ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ(ಸ೦ಪದದಲ್ಲಿ ಕವಿತೆ,ಜುಗಲ್ ಬ೦ದಿಗಳ ಚರ್ಚೆ ನಡೆಯುತ್ತಿದ್ದಾಗಲೇ ,ಪ್ರತಾಪ ಸಿ೦ಹರ ಲೇಖನದ ಬಗ್ಗೆ ಮತ್ತು ಹಾವೇರಿಯ ರೈತನ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ) .

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಸೊರಗುತ್ತಿರುವ ಸಂಪದ By: ahankari (10 replies) June 12, 2008 - 2:08pm
  • ಉ: ಸೊರಗುತ್ತಿರುವ ಸಂಪದ By: gururajkodkani (Jun 13 2008 - 9:43am)
  • ಉ: ಸೊರಗುತ್ತಿರುವ ಸಂಪದ By: createam (Jun 13 2008 - 2:30am)
  • ಉ: ಸೊರಗುತ್ತಿರುವ ಸಂಪದ By: Sunil Jayaprakash (Jun 12 2008 - 8:38pm)
  • ಉ: ಸೊರಗುತ್ತಿರುವ ಸಂಪದ By: roopablrao (Jun 12 2008 - 8:21pm)
    • ಉ: ಸೊರಗುತ್ತಿರುವ ಸಂಪದ By: kannadakanda (Jun 13 2008 - 10:31am)
      • ಉ: ಸೊರಗುತ್ತಿರುವ ಸಂಪದ By: roopablrao (Jun 13 2008 - 10:42am)
    • ಉ: ಸೊರಗುತ್ತಿರುವ ಸಂಪದ By: ahankari (Jun 13 2008 - 6:49am)
    • ಉ: ಸೊರಗುತ್ತಿರುವ ಸಂಪದ By: hpn (Jun 12 2008 - 9:31pm)
  • ಉ: ಸೊರಗುತ್ತಿರುವ ಸಂಪದ By: vikashegde (Jun 12 2008 - 4:39pm)
  • ಉ: ಸೊರಗುತ್ತಿರುವ ಸಂಪದ By: harshab (Jun 12 2008 - 4:05pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
  • manjunath s reddy
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 8, 2009 - 11:45pm
  • Nagaraj.G
    ಉ: ಆಕಾಶದ ಮೋಡದಲ್ಲಿ
    January 8, 2009 - 11:42pm
  • hamsanandi
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 8, 2009 - 11:41pm
  • manjunath s reddy
    ಉ: ಆಕಾಶದ ಮೋಡದಲ್ಲಿ
    January 8, 2009 - 11:38pm
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator