~
ಉ: ಸೊರಗುತ್ತಿರುವ ಸಂಪದ
- ಉ: ಸೊರಗುತ್ತಿರುವ ಸಂಪದ By: gururajkodkani (Jun 13 2008 - 9:43am)
- ಉ: ಸೊರಗುತ್ತಿರುವ ಸಂಪದ By: createam (Jun 13 2008 - 2:30am)
- ಉ: ಸೊರಗುತ್ತಿರುವ ಸಂಪದ By: Sunil Jayaprakash (Jun 12 2008 - 8:38pm)
- ಉ: ಸೊರಗುತ್ತಿರುವ ಸಂಪದ By: roopablrao (Jun 12 2008 - 8:21pm)
- ಉ: ಸೊರಗುತ್ತಿರುವ ಸಂಪದ By: kannadakanda (Jun 13 2008 - 10:31am)
- ಉ: ಸೊರಗುತ್ತಿರುವ ಸಂಪದ By: roopablrao (Jun 13 2008 - 10:42am)
- ಉ: ಸೊರಗುತ್ತಿರುವ ಸಂಪದ By: ahankari (Jun 13 2008 - 6:49am)
- ಉ: ಸೊರಗುತ್ತಿರುವ ಸಂಪದ By: hpn (Jun 12 2008 - 9:31pm)
- ಉ: ಸೊರಗುತ್ತಿರುವ ಸಂಪದ By: kannadakanda (Jun 13 2008 - 10:31am)
- ಉ: ಸೊರಗುತ್ತಿರುವ ಸಂಪದ By: vikashegde (Jun 12 2008 - 4:39pm)
- ಉ: ಸೊರಗುತ್ತಿರುವ ಸಂಪದ By: harshab (Jun 12 2008 - 4:05pm)

RSS:
ಉ: ಸೊರಗುತ್ತಿರುವ ಸಂಪದ
ಕನ್ನಡ ಹಾಡು ಸಿನಿಮಾ ಗಾದೆ ಕತೆ ಕವನ ಇವೆಲ್ಲಾ ಇಲ್ಲದ ಕನ್ನಡವನ್ನು ಊಹಿಸಲು ಸಾಧ್ಯವಿಲ್ಲ
ಸಿನಿಮಾ ಇಲ್ಲದ ಕಾಲದಲ್ಲಿ ನಾಟಕ ,ಯಕ್ಶಗಾನವೂ ಮನರಂಜನೆಗಷ್ಟೆ ಅಲ್ಲದೆ ಭಾಷಾ ಪ್ರಚಾರಕ್ಕೆ ಬಳಕೆಯಲ್ಲಿತಲ್ಲವೇ
ಸಿನಿಮಾ ಹಾಡು ಗಾದೆ ಕತೆ ಕವನ್ ಇವೆಲ್ಲಾ ಉಪ್ಪಿನಕಾಯಿಯಾದರೆ ನಿಮ್ಮ ದೃಷ್ಟಿಯಲ್ಲಿ ಊಟ ಯಾವುದು
ನಿಮಗೆ ಗೊತ್ತೇ ?
ಕನ್ನಡ ಪರಭಾಷೆಯವರ ಕಿವಿ ತಲುಪಿರುವುದು ಅದರ ಮಧುರ ಹಾಡುಗಳಿಂದಲೇ
ಕನ್ನಡ ಬೆಳೆಯಬೇಕೆಂದರೆ ಅದರ ಬಳಕೆ ಹೆಚ್ಚಾಗಬೇಕು. ಬಳಕೆ ಹೆಚ್ಚಾಗಬೇಕ್ಜೆಂದರ್ ಕನ್ನಡ ಒಲ್ಲದ ಕನ್ನಡಿಗರೂ ಸೇರಿದಂತೆ ಪರಭಾಷೆಯವರ ಕಿವಿಗೆ ಇದು ಮುಟ್ಟಬೇಕು
ಮುಟ್ಟಲು ಹಾಡುಗಳು (ಮಧುರ ಹಾಡುಗಳು ) ಬೇಕು
ಸಿನಿಮಾ ಹಾಡುಗಳ ಚರ್ಚೆ ಶುರು ಮಾಡಿದವರಿಗೆ ಕನ್ನಡದ ಬಗ್ಗೆ ಗಂಭೀರ ಪ್ರೀತಿ ಇಲ್ಲ ಅಂತ ನಿಮಗೆ ಹೇಗೆ ಅನ್ನಿಸುತ್ತೋ ಗೊತ್ತಿಲ್ಲ
ನಾನಂತೂ ಎಲ್ಲರೂ ಕನ್ನಡಹೇಗೆ ಬಳಸುತ್ತಾರೊ ಹಾಗೆ ಬಳಸಿದ್ದೇನೆ
ಸರಿಯಾಗಿ ಓದಲಾಗದ ಗಂದಲವಾಗುವ ಕನ್ನಡವನ್ನಂತೂ ಬಳಸಿಲ್ಲ
ನನಗೆ ಕನ್ನಡ ಕೇಶೀರಾಜನದೋ ಮತ್ತೊಬ್ಬರದೋ ಗೊತ್ತಿಲ್ಲ
ನನಗೆ ಗೊತ್ತಿರುವುದೊಂದೆ
ನಾನು ಆಡುತ್ತಿರುವುದು ನನ್ನ ಕನ್ನಡ
ನಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಕನ್ನಡ
ಸಾಹಿತ್ಯ ಅಥವ ಬಳಕೆ ಬಗ್ಗೆ
http://thereda-mana.blogspot.com/
ರೂಪ