~
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
- ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ By: srinivasps (Jun 13 2008 - 2:51pm)
- ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ By: Srimatha (Jun 13 2008 - 12:44pm)
- ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ By: createam (Jun 13 2008 - 2:51am)
- ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ By: roopablrao (Jun 12 2008 - 8:28pm)
- ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ By: poornimas (Jun 12 2008 - 6:56pm)

RSS:
ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ
ರಾಜಮಹಾರಾಜರಿಗೂ ಪ್ರಜಾಪ್ರತಿನಿಧಿಗಳಿಗೂ ವ್ಯತ್ಯಾಸ ಬೇಡ್ವಾ ಸಾರ್?? ಜನ ತೆರಿಗೆ ಕಟ್ಟೋದು ಇವತ್ತು ಬಂದು ನಾಳೆ ಹೋಗೋ ಮಂತ್ರಿಗಳ ಭವ್ಯಭವಿಷ್ಯಕ್ಕಾ?! ಸಾರ್ವಜನಿಕ ಹಣವನ್ನ ವ್ಯಕ್ತಿಯೊಬ್ಬನ ಹೆಸರಲ್ಲಿ ಪೂಜೆ ಮಾಡಿಸೋಕೆ ಹೇಗೆ ಖರ್ಚು ಮಾಡ್ತರೆ? ಇದು ಹಣದ ಮೊತ್ತದ ಪ್ರಶ್ನೆಯೇ ಅಲ್ಲ. ಲಕ್ಷನೋ ನೂರೋ ಹತ್ತೋ... ಆ ಧೋರಣೆ ಸರಿಯಿಲ್ಲ.