ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಹಾವೇರಿಯ ಸಾವು , ಯಾರು ಹೊಣೆ ?

June 13, 2008 - 1:11pm — shylaswamy

ಉ: ಹಾವೇರಿಯ ಸಾವು , ಯಾರು ಹೊಣೆ ?

shylaswamy's picture

ನಮ್ಮನ್ನಾಳುವ ಪಕ್ಷ ಯಾವುದೇ ಇರಲಿ, ಮೇಲಧಿಕಾರಿಗಳು ಯಾರೇ ಇರಲಿ ಎಲ್ಲರೂ ಸ್ವಾರ್ಥಿಗಳೇ. ಅದು ಎಂತಹಾ ದುರಂತವೇ ಆಗಲಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಎಲ್ಲರೂ. ಹೀಗಾಗಿ ನಮ್ಮ ದೇಶದಲ್ಲಿ ಬಡಿದು ತಿನ್ನುವ ಮಾನವ ರೂಪದ ಪ್ರಾಣಿಗಳು( ಇಲ್ಲಿ ಹದ್ದು ಎಂದು ಹೇಳಲು ನನಗೆ ಇಷ್ಟವಿಲ್ಲ. ಏಕೆಂದರೆ ಹದ್ದು ತನ್ನ ಹಸಿವಿಗಾಗಿ ಜೀವಿಯ ಮೇಲೆ ಎರಗುತ್ತದೆ. ಆಗಲೂ ಕೂಡ ಅದು ಆಜೀವಿಯು ಸಾಯುವ ವರೆಗೂ ಕಾಯುತ್ತದೆ.) ಸ್ವಾರ್ಥಿಗಳಾಗಿ ಇರುವತನಕ ಈ ದುರಂತಗಳು ನಡೆಯುತ್ತಲೇ ಇರುತ್ತವೇನೋ? ಇದಕ್ಕೆ ಕೊನೆ ಎಂದೋ ತಿಳಿಯದಾಗಿದೆ. ಬೇಲಿಯೇ ಎದ್ದು ಹೊಲ ಮೇದ ಹಾಗೆ, ಯಾರಲ್ಲಿ ದೂರಲು ಸಾಧ್ಯ?
ಶೈಲಾಸ್ವಾಮಿ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಹಾವೇರಿಯ ಸಾವು , ಯಾರು ಹೊಣೆ ? By: csomsekraiah (6 replies) June 13, 2008 - 11:45am
  • ಉ: ಹಾವೇರಿಯ ಸಾವು , ಯಾರು ಹೊಣೆ ? By: karaddishivaraj (Jun 13 2008 - 9:08pm)
  • ಉ: ಹಾವೇರಿಯ ಸಾವು , ಯಾರು ಹೊಣೆ ? By: csomsekraiah (Jun 13 2008 - 4:43pm)
  • ಉ: ಹಾವೇರಿಯ ಸಾವು , ಯಾರು ಹೊಣೆ ? By: srinivasps (Jun 13 2008 - 3:07pm)
  • ಉ: ಹಾವೇರಿಯ ಸಾವು , ಯಾರು ಹೊಣೆ ? By: lgnandan (Jun 13 2008 - 2:06pm)
  • ಉ: ಹಾವೇರಿಯ ಸಾವು , ಯಾರು ಹೊಣೆ ? By: shylaswamy (Jun 13 2008 - 1:11pm)
  • ಉ: ಹಾವೇರಿಯ ಸಾವು , ಯಾರು ಹೊಣೆ ? By: roopablrao (Jun 13 2008 - 12:04pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • umeshhubliwala
    ಉ: ಸ್ನೇಹಮಿಲನ ಹಾಜರಾತಿ
    January 8, 2009 - 7:22pm
  • gnanadev
    ಉ: ಇನ್ನಿಷ್ಟು ಸಹನೆ ತೋರಿದ್ದರೆ
    January 8, 2009 - 7:21pm
  • ASHOKKUMAR
    ಉ: ಮರೆತು ಹೋದ ಪದಗಳು
    January 8, 2009 - 7:10pm
  • asuhegde
    ಉ: nanna kiru parichaya
    January 8, 2009 - 6:59pm
  • roopablrao
    ಉ: ಇನ್ನಿಷ್ಟು ಸಹನೆ ತೋರಿದ್ದರೆ
    January 8, 2009 - 6:57pm
  • hariharapurasridhar
    ಉ: ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ
    January 8, 2009 - 6:54pm
  • asuhegde
    ಉ: ನಗುವ ನಯನ, ಮಧುರ ಮೌನ
    January 8, 2009 - 6:51pm
  • vikashegde
    ಉ: nanna kiru parichaya
    January 8, 2009 - 6:50pm
  • girish.shetty
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 6:45pm
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 6:40pm
ಇನ್ನಷ್ಟು


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator