~
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: yuvapremi (Jun 23 2008 - 12:16am)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: gururajkodkani (Jun 13 2008 - 3:20pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: gururajkodkani (Jun 13 2008 - 2:24pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: roopablrao (Jun 13 2008 - 2:27pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: ಶ್ರೀನಿಧಿ (Jun 13 2008 - 2:09pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: roopablrao (Jun 13 2008 - 2:12pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: kannadakanda (Jun 13 2008 - 4:08pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: roopablrao (Jun 13 2008 - 6:43pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: ಶ್ರೀನಿಧಿ (Jun 13 2008 - 2:42pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: kannadakanda (Jun 13 2008 - 4:08pm)
- ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ? By: roopablrao (Jun 13 2008 - 2:12pm)

RSS:
ಉ: ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?
ಒಂದನ್ನು ಸರಿ ಅಂತ ಒಪ್ಪಿಕೊಳ್ಳುವುದೇ ಕಷ್ಟ ಆಗಿದೆ. ಮತ್ತೆ ಎರಡೆರಡಾ ??
(ಗರುಡ ಪುರಾಣದಲ್ಲಿ ಓದಿದ ನೆನಪು)
)
ಜೀವ ಹೋದ ತಕ್ಷಣ ಆತ್ಮ ಸೂಕ್ಷ್ಮ ಶರೀದಲ್ಲಿ ಇರುತ್ತದೆ. ಈ ಸೂಕ್ಶ್ಮ ಶರೀರಕ್ಕೆ ತನ್ನ ಹಳೆಯ ದೇಹದ ಆಕಾರ ಇರುತ್ತದೆ ಆದರೆ ದೇಹದ ಕಟ್ಟುಪಾಡು, ನ್ಯೂನ್ಯತೆಗಳು ಇರುವುದಿಲ್ಲ.
( ನಿಜ ಜೀವನದಲ್ಲಿ ಯಾರಾದರೂ ಕುಂಟುತ್ತಿದ್ದರೆ ಅವರ ಆತ್ಮ ಕುಂಟುವುದಿಲ್ಲ.
ಬಹಳ ಅಸೆಗಳನ್ನಿಟ್ಟುಕೊಂಡ ಪ್ರಾಣಿ ಸತ್ತಾಗ ಅದು ಬಹಳ ಕಾಲ ತನ್ನ ಸತ್ತ ದೇಹದ ಸುತ್ತಲೂ ಇರಲು ಬಯಸುತ್ತದೆ. ನಂತರ ಎಲ್ಲಾ ಆತ್ಮಗಳೂ ಕೆಲಕಾಲದ ನಿದ್ರೆಗೆ ಹೋಗಬೇಕು. ಹಾಗೆ ಬೇಗ ಹೋಗಲಾರದವು ನೀರಿರುವ ಪ್ರದೇಶ, ಆಲದ ಮರ , ಸತ್ತ ನೆಂಟರ ಸಮಾಧಿ ಬಳಿ ಸುತ್ತುತಿರುತ್ತವೆ.
ಒಟ್ಟಿನಲ್ಲಿ ಇರುವುದು ಒಂದೇ. ಆತ್ಮ ಅಥವಾ ಭೂತ. ಎರಡೆರಡು ಆಗಲು ಸಾದ್ಯವಿಲ್ಲ.
ಅಥವಾ ಯಾವುದೂ ಸರಿಯಲ್ಲ. ಎಲ್ಲ ನಮ್ಮ ಕಲ್ಪನೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ