~
ಉ: ಹಾವೇರಿಯ ಸಾವು , ಯಾರು ಹೊಣೆ ?
- ಉ: ಹಾವೇರಿಯ ಸಾವು , ಯಾರು ಹೊಣೆ ? By: karaddishivaraj (Jun 13 2008 - 9:08pm)
- ಉ: ಹಾವೇರಿಯ ಸಾವು , ಯಾರು ಹೊಣೆ ? By: csomsekraiah (Jun 13 2008 - 4:43pm)
- ಉ: ಹಾವೇರಿಯ ಸಾವು , ಯಾರು ಹೊಣೆ ? By: srinivasps (Jun 13 2008 - 3:07pm)
- ಉ: ಹಾವೇರಿಯ ಸಾವು , ಯಾರು ಹೊಣೆ ? By: lgnandan (Jun 13 2008 - 2:06pm)
- ಉ: ಹಾವೇರಿಯ ಸಾವು , ಯಾರು ಹೊಣೆ ? By: shylaswamy (Jun 13 2008 - 1:11pm)
- ಉ: ಹಾವೇರಿಯ ಸಾವು , ಯಾರು ಹೊಣೆ ? By: roopablrao (Jun 13 2008 - 12:04pm)

RSS:
ಉ: ಹಾವೇರಿಯ ಸಾವು , ಯಾರು ಹೊಣೆ ?
ಮಾಧ್ಯಮಗಳು ಕೂಡ ರಾಜಕೀಯದ ಬಗ್ಗೆ ಹೆಚ್ಚು ಲೇಖನಗಳನ್ನು ಬರೆಯುತ್ತಿವೆಯೇ ಹೊರತು ರೈತರು ಬೇರೆ ಯಾವ ರೀತಿ ರಸಗೊಬ್ಬರವಿಲ್ಲದೇ ಉಳುಮೆ ಮಾಡಬಹುದೆಂಬ ದಿಕ್ಕಿನಲ್ಲಿ ಯಾವುದೇ ಮಾಹಿತಿ ನೀಡಿಲ್ಲ..
ಬೇರೆ ಉಪಾಯಗಳ ಬಗ್ಗೆ, ಬೇರೆ ರಾಜ್ಯ/ದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಹೇಗೆ ಎದುರಿಸಿದ್ದರು ಎಂಬ ನಿಟ್ಟಿನಲ್ಲಿ ಬರೆದಿದ್ದರೆ ಎಷ್ಟು ಚೆನ್ನಿತ್ತು!
--ಶ್ರೀ