ದಿನೇಶ ನೆಟ್ಟಾರರ ಲೇಖನಗಳು
- Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?) By: srivathsajoshi (Mar 23 2006 - 12:43am)
- Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?) By: (Mar 23 2006 - 3:57am)
- ದಿನೇಶ ನೆಟ್ಟಾರರ ಲೇಖನಗಳು By: pavanaja (Mar 23 2006 - 11:36am)
- ನೆಟ್ಟಾರು-ನೆಟ್ಟರು???? By: ರಘುನಂದನ (Apr 7 2006 - 2:41pm)
- ದಿನೇಶ ನೆಟ್ಟಾರರ ಲೇಖನಗಳು By: pavanaja (Mar 23 2006 - 11:36am)
- Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?) By: (Mar 23 2006 - 3:57am)


RSS:
ದಿನೇಶ ನೆಟ್ಟಾರರ ಲೇಖನಗಳು
ವಿಶ್ವಕನ್ನಡದಲ್ಲಿ ತುಂಬ ಹಿಂದೆ ದಿನೇಶ ನೆಟ್ಟಾರರ ಎರಡು ಲೇಖನಗಳನ್ನು ಪ್ರಕಟಿಸಿದ್ದೆ. ಅವುಗಳನ್ನು ಯುನಿಕೋಡ್‌ಗೆ ಬದಲಾಯಿಸಿ ಈಗ ಪುನ ಸೇರಿಸಿದ್ದೇನೆ. ನೋಡಿ-
ಸೈಬರ್ ಸಂವಾದ
ರಸಾಂಬರಾಯಣಂ
ಅವರ ಹೆಸರು ದಿನೇಶ ಎಂದು ಮಾತ್ರ ಇದ್ದದ್ದು ದಿನೇಶ ನೆಟ್ಟಾರ್ ಹೇಗೆ ಆಯಿತಂಬುದನ್ನು ವಿವರಿಸುವ ಲೇಖನವನ್ನೇ ನಾನು ಉದಾಹರಿಸಿದ್ದು. ಅದು ಇಂಗ್ಲೀಷಿನಲ್ಲಿದೆ. ಅದನ್ನು ಇಂಗ್ಲೀಷಿನಲ್ಲೇ ಓದಬೇಕು. ಅದರ ಲಿಂಕ್‌ನ್ನು ಶ್ರೀವತ್ಸ ಜೋಶಿಯವರು ಈಗಾಗಲೇ ಕೊಟ್ಟಿದ್ದಾರೆ. ನೇರವಾಗಿ ಕ್ಲಿಕ್ ಮಾಡಬೇಕಾದವರು ಇಲ್ಲಿ ಕ್ಲಿಕ್ ಮಾಡಿ. ನೆಟ್ಟಾರು ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯ ಹೆಸರು.
ಸಿಗೋಣ,
ಪವನಜ
-----------
Vishva Kannada
Think globally, Act locally